ಇಂದಿನಿಂದ ಲಂಕಾ ಪ್ರೀಮಿಯರ್ ಲೀಗ್ ಪ್ರಾರಂಭ

ಐಪಿಎಲ್ ರೀತಿಯಲ್ಲೇ ಶ್ರೀಲಂಕಾದಲ್ಲಿ ನಡೆಯುವ ಲಂಕಾ ಪ್ರೀಮಿಯರ್ ಲೀಗ್ ಇಂದಿನಿಂದ ಪ್ರಾರಂಭವಾಗಲಿದೆ. ಜುಲೈ ಒಂದರಿಂದ ಹದಿನಾರರವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಜುಲೈ ಹದಿನೆಂಟರಂದು ಕ್ವಾಲಿಫೈಯರ್ ಪಂದ್ಯಗಳಿರಲಿವೆ. ಜುಲೈ 21ಕ್ಕೆ ಕೊಲಂಬೋದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಒಟ್ಟಾರೆ ಐದು ತಂಡಗಳು ಈ ಲೀಗ್ ನಲ್ಲಿ ಸೆಣೆಸಾಡುತ್ತಿವೆ.

ಇಂದು ಮೊದಲ ಪಂದ್ಯದಲ್ಲಿ ವನಿಂದು ಹಸರಂಗ ನಾಯಕತ್ವದ ಬಿ-ಲವ್ ಕ್ಯಾಂಡಿ ಹಾಗೂ ಮೊಹಮ್ಮದ್ ನಬಿ ನಾಯಕತ್ವದ ಡಂಬುಲ್ಲಾ ಸಿಕ್ಸರ್ಸ್  ಮುಖಾಮುಖಿಯಾಗಲಿವೆ. ಇಂದು ರಾತ್ರಿ 7.30 ಕ್ಕೆ ಪಂದ್ಯ ಪ್ರಸಾರವಾಗಲಿದೆ.

ಕ್ಯಾಂಡಿ ಫಾಲ್ಕನ್ಸ್

ವನಿಂದು ಹಸರಂಗ [ನಾಯಕ] ದುಷ್ಮಂತ ಚಮೀರ, ಕಮಿಂದು ಮೆಂಡಿಸ್, ಏಂಜೆಲೋ ಮ್ಯಾಥ್ಯೂಸ್, ಡಿ ಮೆನೆನ್ ಚೆರ್, ಡಿ ಮೆನ್ನಾಲ್ ಚಾಂಡಿಮಾಲ್, ದಿಮುತ್ ಕರುಣರತ್ನೆ, ಮೊಹಮ್ಮದ್ ಹಸ್ನೇನ್, ಪವನ್ ರಥನಾಯಕೆ, ಚಮತ್ ಗೊಮೆಜ್, ಚತುರಂಗ ಡಿ ಸಿಲ್ವಾ, ಕವಿಂದು ಪತಿರತ್ನೆ, ಲಕ್ಷಣ್ ಸಂದಕನ್, ಸಮ್ಮು ಅಶಾನ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ಅಲಿ, ಕಸುನ್ ರಜಿತಾ.

ಡಂಬುಲ್ಲಾ ಸಿಕ್ಸರ್ಸ್;

ಮೊಹಮ್ಮದ್ ನಬಿ [ನಾಯಕ] ಕುಸಾಲ್ ಪೆರೇರಾ, ದುಶನ್ ಹೇಮಂತ, ಪ್ರವೀಣ್ ಜಯವಿಕ್ರಮ, ದಿಲ್ಶನ್ ಮಧುಶಂಕ, ನುವಾನ್ ತುಷಾರ, ಮುಸ್ತಫಿಜುರ್ ರೆಹಮಾನ್, ಇಬ್ರಾಹಿಂ ಝದ್ರಾನ್, ಲಹಿರು ಉದಾರ, ಅಕಿಲ ಧನಂಜಯ, ದನುಷ್ಕ ಗುಣಲತಿಕ, ನುವಾನಿದು ಫೆರ್ನಾಂಡೋ, ನುವಾನ್ ಪ್ರದೀಪ್, ರಣೇಶ್ ಸಿಲ್ವ, ಹೇಮಾನ್‌ ಚೌನಾಲಕ್‌, ಹೇಮಾನ್‌ ಛಾನ್‌ಝಾ, ಲಹಿರು ಮದುಶಾಂಕ , ಸಚಿತ ಜಯತಿಲಕೆ, ತೌಹಿದ್ ಹೃದಯ್, ನಿಮೇಶ್ ವಿಮುಕ್ತಿ, ಅಸಂಕ ಮನೋಜ್, ಚಮಿಂದು ವಿಕ್ರಮಸಿಂಘೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read