ಖ್ಯಾತ ನಟ ಅಮೀರ್ ಖಾನ್ ಅಭಿನಯದ ಲಗಾನ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಾವೇದ್ ಖಾನ್ ಆಮ್ರೋಹಿ ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ 73 ವರ್ಷದ ಜಾವೇದ್ ಖಾನ್ ಅವರನ್ನು ಮುಂಬೈನ ಸಾಂತಕ್ರೂಸ್ ನಲ್ಲಿರುವ ಸೂರ್ಯ ನರ್ಸಿಂಗ್ ಹೋಂನಲ್ಲಿ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದು, ನೆಚ್ಚಿನ ನಟನ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
https://twitter.com/deadpeoplecom/status/1625472184805126145?ref_src=twsrc%5Etfw%7Ctwcamp%5Etweetembed%7Ctwterm%5E1625472184805126145%7Ctwgr%5Ef0006db612bd26b598bfe30c6da47c0c3bd618c5%7Ctwcon%5Es1_&ref_url=https%3A%2F%2Fwww.freepressjournal.in%2Fviral%2Flagaan-actor-javed-khan-amrohi-passes-away-at-50-fans-share-condolence-messages-on-twitter
https://twitter.com/SAMTHEBESTEST_/status/1625455292560572422?ref_src=twsrc%5Etfw%7Ctwcamp%5Etweetembed%7Ctwterm%5E1625455292560572422%7Ctwgr%5Ef0006db612bd26b598bfe30c6da47c0c3bd618c5%7Ctwcon%5Es1_&ref_url=https%3A%2F%2Fwww.freepressjournal.in%2Fviral%2Flagaan-actor-javed-khan-amrohi-passes-away-at-50-fans-share-condolence-messages-on-twitter