ಆಘಾತಕಾರಿ ಘಟನೆಯೊಂದರಲ್ಲಿ ಕಿರ್ಗಿಸ್ತಾನ್‌ನಲ್ಲಿ ನಡೆದ ಉತ್ಸವದಲ್ಲಿ ಚಾಲಕ ರಹಿತ ಐಸ್ ಕ್ರೀಂ ಮಿನಿ ಟ್ರಕ್ ಇದ್ದಕ್ಕಿದ್ದಂತೆ ಜನರತ್ತ ನುಗ್ಗಿದ್ದು, ಅನೇಕ ಮಕ್ಕಳಿಗೆ ಡಿಕ್ಕಿ ಹೊಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಕ್ಕಳ ಗುಂಪಿನತ್ತ ಮಿನಿ ಟ್ರಕ್ ನುಗ್ಗಿ ಬರುತ್ತಿರುವುದನ್ನ ವೀಡಿಯೊ ತೋರಿಸುತ್ತದೆ. ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತಿದ್ದಂತೆ ಚಾಲಕ ಅದನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು. ಘಟನೆಯಿಂದಾಗಿ ಕನಿಷ್ಠ 31 ಮಕ್ಕಳು ಗಾಯಗೊಂಡಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ.
ಇದರಲ್ಲಿ 18 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 7 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
https://twitter.com/Maeestro/status/1786128081846940069?ref_src=twsrc%5Etfw%7Ctwcamp%5Etweetembed%7Ctwterm%5E1786128081846940069%7Ctwgr%5Ee74bdf6f2f4714799c8dd460d2f4b3b2777c13a9%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fkyrgyzstandriverlessicecreamtruckstartsmovingdownhillduringoutdooreventhits31schoolkidsterrifyingvideoofaccidentsurfaces-newsid-n605483218
https://twitter.com/insiderscorner/status/1786045480126038262?ref_src=twsrc%5Etfw%7Ctwcamp%5Etweetembed%7Ctwterm%5E1786045480126038262%7Ctwgr%5Ee74bdf6f2f4714799c8dd460d2f4b3b2777c13a9%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fkyrgyzstandriverlessicecreamtruckstartsmovingdownhillduringoutdooreventhits31schoolkidsterrifyingvideoofaccidentsurfaces-newsid-n605483218