KSRTC ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ: ಸರ್ಕಾರಿ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ಶಿವಮೊಗ್ಗ, ಭದ್ರಾವತಿ, ಹೊನ್ನಾಳಿ, ಸಾಗರ, ಶಿಕಾರಿಪುರ ಇಲ್ಲಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲಕರು ಬೇಕಾಗಿದ್ದಾರೆ.

ಚಾಲಕರನ್ನು ಆಯ್ಕೆಮಾಡಲು ಬೇಕಾಗಿರುವ ದಾಖಲಾತಿಗಳು:

ಆಧಾರ್ ಕಾರ್ಡ್

ಡ್ರೈವಿಂಗ್ ಲೈಸನ್ಸ್ (ಹೆವಿ ಲೈಸೆನ್ಸ್ ವಿಥ್ ಬ್ಯಾಡ್ಜ್ HPV)

ಮೆಡಿಕಲ್ ಫಿನ್ಸೆಸ್ ಪ್ರಮಾಣಪತ್ರ

ಫೋಟೋ -2

ಮಾರ್ಕ್ಸ್ ಕಾರ್ಡ್(7ನೇ ಕ್ಲಾಸ್ ಮೇಲೆ )

ಶಾಲಾ ವರ್ಗಾವಣೆ ಪ್ರಮಾಣಪತ್ರ

ಬ್ಯಾಂಕ್ ದಾಖಲಾತಿ

ಜಾತಿ ಪ್ರಮಾಣ ಪತ್ರ

ವಾಸ ಸ್ಥಳ ದೃಡೀಕರಣ ಪತ್ರ

ಹೆಚ್ಚಿನ ಮಾಹಿತಿಗಾಗಿ 0821-3588801, 91106 92229, 86189 43513 ಸಂಪರ್ಕಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read