JOB FAIR : ಉದ್ಯೋಗಾಂಕ್ಷಿಗಳೇ ಗಮನಿಸಿ : ಬೆಂಗಳೂರಲ್ಲಿ ಇಂದು ‘ಉದ್ಯೋಗ ಮೇಳ’

ಬೆಂಗಳೂರು : ಇಂದು ಬೆಂಗಳೂರಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಆಸಕ್ತರು ಭಾಗಿಯಾಗಬಹುದಾಗಿದೆ.

ಇಂದು ಪೀಣ್ಯಾ ಇಂಡಸ್ಟ್ರೀಸ್ ಅಸೋಸಿಯೇಷನ್ ಹಾಗೂ ರೂಟರಿ ಬೆಂಗಳೂರು ಉದ್ಯೋಗ ಸಹಭಾಗಿತ್ವದಲ್ಲಿ ಪೀಣ್ಯಾ ಜಾಬ್ ಫೆಸ್ಟ್-2023 ನಡೆಯಲಿದೆ.

ಬೆಂಗಳೂರಿನ ಪಿಐಎ ಭವನದಲ್ಲಿ ನಾಳೆ ಉದ್ಯೋಗ ಮೇಳ ನಡೆಯಲಿದ್ದು, 170ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಲಿವೆ. 7ನೇ ತರಗತಿಯಿಂದ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಡಿಪ್ಲೋಮಾ, ಐಟಿ, ಪಿಜಿ ಅರ್ಹತೆ ಪಡೆದವರು ಭಾಗಿಯಾಗಬಹುದಾಗಿದೆ. ಆಸಕ್ತರು ತಮ್ಮ ಬಯೋಡೇಟಾ ಹಾಗೂ ಎಲ್ಲಾ ದಾಖಲೆಗಳೊಂದಿಗೆ ಹಾಜರಾಗಬಹುದು.

ಐಟಿ ಸೆಕ್ಟರ್, ಕೋರ್ ಮ್ಯಾನುಫ್ಯಾಕ್ಟರ್, ಬಿಪಿಓ, ಫಾರ್ಮಸಿಟಿಕಲ್, ಸರ್ವಿಸ್, ಬಿಎಫ್ಎಸ್ಐ ಈ ಸೆಕ್ಟರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ +919513373327 ಅಥವಾ +9195313373328 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read