Job Alert : `SSLC, PUC, ITI’ ಪಾಸದವರಿಗೆ ಸುವರ್ಣಾವಕಾಶ : ನ.26 ರಂದು ಬೆಂಗಳೂರಿನಲ್ಲಿ `ಬೃಹತ್ ಉದ್ಯೋಗ ಮೇಳ’

ಬೆಂಗಳೂರು : ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಸಿಹಿಸುದ್ದಿ, ಯುವ ಕಾಂಗ್ರೆಸ್ ತಂಡ ಮ್ಯಾಜಿಕ್ ಬಸ್ ಸಹಯೋಗದೊಂದಿಗೆ ಉದ್ಯೋಗ ಅಭಿಯಾನವನ್ನು ಆಯೋಜಿಸಿದ್ದು, 50 ಕ್ಕಿಂತ ಹೆಚ್ಚು ಕಂಪನಿಗಳು ಭಾಗಿಯಾಗಲಿವೆ.

ಇಂಜಿನಿಯರಿಂಗ್, ಪದವಿ, ಪಿಯುಸಿ, ಡಿಪ್ಲೋಮಾ, ಐಟಿಐ, ಎಸ್ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿರುವವರು ಉದ್ಯೋಗ ಅಭಿಯಾನದಲ್ಲಿ ಭಾಗಿಯಾಗಿ ಉದ್ಯೋಗವನ್ನು ಪಡೆಯಬಹುದಾಗಿದೆ. ಈ ಉದ್ಯೋಗ ಅಭಿಯಾನದಲ್ಲಿ 500 ಕ್ಕೀಂತ ಹೆಚ್ಚಿನ ಉದ್ಯೋಗಗಳಿದ್ದು, ಆಸಕ್ತರು ಸಂದರ್ಶನದಲ್ಲಿ ಭಾಗಿಯಾಗಬಹುದು.

ಬೆಂಗಳೂರಿನ ಸುಜನಾ ಕಾನ್ವೆಂಟ್ ಸಿಂಗಾಪುರದಲ್ಲಿ ನವೆಂಬರ್ 26 ರ ಭಾನುವಾರ ಬೆಳಗ್ಗೆ 10 ಗಂಟೆಯಿಮದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದ್ದು,  ಹೆಚ್ಚಿನ ವಿವರಗಳಿಗಾಗಿ 6363681949/ 8861282509/ 080 23626678 ಸಂಖ್ಯೆಗೆ ಸಂಪರ್ಕಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read