ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಅರ್ಜಿ ಆಹ್ವಾನ

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ವಿವರ:
ಫಾರ್ಮಿಂಗ್ ಮ್ಯಾನೇಜ್ಮೆಂಟ್ ಆಫೀಸರ್
ಫಾರ್ಮಿಂಗ್ ಡೆವಲಪ್ ಮೆಂಟ್ ಆಫೀಸರ್
ಫಾರ್ಮಿಂಗ್ ಇನ್ ಫಿರೇಷನ್

ಹುದ್ದೆಗಳ ಸಂಖ್ಯೆ;
ಫಾರ್ಮಿಂಗ್ ಮ್ಯಾನೇಜ್ಮೆಂಟ್ ಆಫೀಸರ್ – 250 ಹುದ್ದೆಗಳು
ಫಾರ್ಮಿಂಗ್ ಡೆವಲಪ್ ಮೆಂಟ್ ಆಫೀಸರ್ – 1250 ಹುದ್ದೆಗಳು
ಫಾರ್ಮಿಂಗ್ ಇನ್ ಫಿರೇಷನ್ – 3750 ಹುದ್ದೆಗಳು

ವಿದ್ಯಾರ್ಹತೆ:
ಫಾರ್ಮಿಂಗ್ ಮ್ಯಾನೇಜ್ಮೆಂಟ್ ಆಫೀಸರ್ ಹುದ್ದೆಗೆ ಪದವಿ ಓದಿರಬೇಕು.
ಫಾರ್ಮಿಂಗ್ ಡೆವಲಪ್ ಮೆಂಟ್ ಆಫೀಸರ್ ಹುದ್ದೆಗೆ 12ನೇ ತರಗತಿ
ಫಾರ್ಮಿಂಗ್ ಇನ್ ಫಿರೇಷನ್ – ಹುದ್ದೆಗೆ 10ನೇ ತರಗತಿ

ವಯೋಮಿತಿ:
ಫಾರ್ಮಿಂಗ್ ಮ್ಯಾನೇಜ್ಮೆಂಟ್ ಆಫೀಸರ್ ಹುದ್ದೆಗೆ 25-45 ವರ್ಷ
ಫಾರ್ಮಿಂಗ್ ಡೆವಲಪ್ ಮೆಂಟ್ ಆಫೀಸರ್ – ಹುದ್ದೆಗೆ 21-40 ವರ್ಷ
ಫಾರ್ಮಿಂಗ್ ಇನ್ ಫಿರೇಷನ್ – ಹುದ್ದೆಗೆ 18-40 ವರ್ಷ – ಮೀಸಲಾತಿ ಅನುಗುಣವಾಗಿ ವಯೋಮಿತಿ ಸಡಿಲಿಕೆಯಿರಲಿದೆ.

ವೇತನ:
ಫಾರ್ಮಿಂಗ್ ಮ್ಯಾನೇಜ್ಮೆಂಟ್ ಆಫೀಸರ್ – ಹುದ್ದೆಗೆ 31,000
ಫಾರ್ಮಿಂಗ್ ಡೆವಲಪ್ ಮೆಂಟ್ ಆಫೀಸರ್ – ಹುದ್ದೆಗೆ 28,000
ಫಾರ್ಮಿಂಗ್ ಇನ್ ಫಿರೇಷನ್ – ಹುದ್ದೆಗೆ 22,000

ಆನ್ ಲೈನ್ ಟೆಸ್ಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೇ 23ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜೂನ್ 2ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಆಸಕ್ತ ಅಭ್ಯರ್ಥಿಗಳು ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
https://pay.bharatiyapashupalan.com/onlinerequirment ವೆಬ್ ಸೈಟ್ ಗೆ ಭೇಟಿ ನೀಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read