ನಿಮ್ಮನ್ನು ಆನಂದದಲ್ಲಿ ತೇಲಿಸುವ ಯಾವುದಾದರೂ ವಿಡಿಯೋ ಹುಡುಕುತ್ತಿದ್ದರೆ, ಈ ವಿಡಿಯೋ ಅಂಥವುಗಳಲ್ಲಿ ಒಂದು. ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಪಂದ್ಯದ ವೇಳೆ ನಡೆದ ಕುತೂಹಲದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಉಪ ನಾಯಕಿ ಜೆಮಿಮಾ ರಾಡ್ರಿಗಸ್ ಮೈದಾನದಲ್ಲಿ ಸ್ಟೆಪ್ ಹಾಕುವುದನ್ನು ವಿಡಿಯೋದಲ್ಲಿ ನೋಡಬಹುದು. ಅಂಬಿಕಾ ಕುಸುಮ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಅವರು ಕೆಲವು ವಿಡಿಯೋಗಳನ್ನು ಹಂಚಿಕೊಂಡಿದ್ದು ಅವು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ.
ಜೆಮಿಮಾ ರಾಡ್ರಿಗಸ್ ಬೌಂಡರಿಯ ಗಡಿಯಲ್ಲಿ ನಿಂತು ನೃತ್ಯ ಪ್ರದರ್ಶಿಸಿದ್ದು, ಇದು ಪ್ರೇಕ್ಷಕರನ್ನು ಸಾಕಷ್ಟು ಮನರಂಜನೆ ನೀಡಿದ್ದಾರೆ. ಇವರು ಮೈದಾನದಲ್ಲಿ ಮಾಡಿದ ನೃತ್ಯ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
https://twitter.com/ambika_acharya/status/1632375274519293952?ref_src=twsrc%5Etfw%7Ctwcamp%5Etweetembed%7Ctwterm%5E1632375274519293952%7Ctwgr%5E9ca7d915c6418d230ab8a8250289703335a589e1%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fjemimah-rodrigues-dances-during-match-between-delhi-capitals-and-royal-challengers-bangalore-watch-videos-2343357-2023-03-06
https://twitter.com/ambika_acharya/status/1632391539719827463?ref_src=twsrc%5Etfw%7Ctwcamp%5Etweetembed%7Ctwterm%5E1632391539719827463%7Ctwgr%5E9ca7d915c6418d230ab8a8250289703335a589e1%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fjemimah-rodrigues-dances-during-match-between-delhi-capitals-and-royal-challengers-bangalore-watch-videos-2343357-2023-03-06
https://twitter.com/ambika_acharya/status/1632394632129822721?ref_src=twsrc%5Etfw%7Ctwcamp%5Etweetembed%7Ctwterm%5E1632394632129822721%7Ctwgr%5E9ca7d915c6418d230ab8a8250289703335a589e1%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fjemimah-rodrigues-dances-during-match-between-delhi-capitals-and-royal-challengers-bangalore-watch-videos-2343357-2023-03-06