ಇಂದು ಬಿಡುಗಡೆಯಾಗಲಿದೆ ‘ಜಾಂಟಿ s/o ಜಯರಾಜ್’ ಟೀಸರ್

ಆನಂದ್ ರಾಜ್ ನಿರ್ದೇಶನದ ಅಜಿತ್ ಜೈರಾಜ್ ಅಭಿನಯದ ಬಹುನಿರೀಕ್ಷಿತ ‘ಜಾಂಟಿ s/o ಜಯರಾಜ್’ ಚಿತ್ರದ ಟೀಸರ್ ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ. ಇಂದು ಸಂಜೆ ಆರು ಮೂವತ್ತಕ್ಕೆ ಟೀಸರ್ ಲಾಂಚ್ ಇವೆಂಟ್ ಕಾರ್ಯಕ್ರಮವಿದ್ದು, ವಿನೋದ್ ಪ್ರಭಾಕರ್ ಸೇರಿದಂತೆ ಶ್ರೀನಗರ ಕಿಟ್ಟಿ ಮತ್ತು ವಿನಯ್ ಗೌಡ ಅತಿಥಿಯಾಗಿ ಆಗಮಿಸಲಿದ್ದಾರೆ.

ಈ ಚಿತ್ರವನ್ನು ಶುಗರ್ ಸಿನಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶುಗರ್ ಕುಮಾರ್ ನಿರ್ಮಾಣ ಮಾಡಿದ್ದು, ಅಜಿತ್ ಜೈ ರಾಜ್ ಸೇರಿದಂತೆ ಶರತ್ ಲೋಹಿತಾಶ್ವ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ ಕಿಶನ್ ಬಿಳಗಲಿ, ಸಚಿನ್ ಪುರೋಹಿತ್, ಅರುಣಾ ಬಾಲರಾಜ್, ಸಿಲ್ಲಿ ಲಲ್ಲು ಆನಂದ್, ಮಂಡ್ಯ ಸೂರ್ಯ ತೆರೆ ಹಂಚಿಕೊಂಡಿದ್ದಾರೆ. ಸಂತೋಷ್ ಸಂಕಲನ, ಅರ್ಜುನ್ ಅಕೋಟ್ ಛಾಯಾಗ್ರಹಣ, ಆನಂದ್ ರಾಜ್ ಸಂಭಾಷಣೆ, ಹಾಗೂ ಅರ್ಜುನ ರಾಜ್ ಮತ್ತು  ಚಂದ್ರು ಅವರ ಸಾಹಸ ನಿರ್ದೇಶನವಿದೆ.

https://twitter.com/A2MusicSouth/status/1834191464009445703

https://twitter.com/A2MusicSouth/status/1834190916157947971

https://twitter.com/A2MusicSouth/status/1834182964319494175

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read