ವಿಮಾನ ಪ್ರಯಾಣಿಕರಿಗೆ IRCTC ಯಿಂದ ‘ಬಂಪರ್’ ಆಫರ್ !

IRCTC ची प्रवाशांना भेट, प्लाईट तिकीट बूक केल्यानंतर 50 लाखाच्या विम्यासह मिळणार अनेक सुविधा - Marathi News | Irctc offers insurance of rs 50 lakh on plane ticket and other ...

ಗೌರಿ – ಗಣೇಶ ಹಬ್ಬ ಈಗಾಗಲೇ ಪೂರ್ಣಗೊಂಡಿದ್ದು, ದಸರಾ ಸಮೀಪಿಸುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ದೀಪಾವಳಿ ಸೇರಿದಂತೆ ಮತ್ತಷ್ಟು ಹಬ್ಬಗಳು ಬರಲಿದ್ದು, ಈ ಸಂದರ್ಭದಲ್ಲಿ ಭಾರತೀಯ ಆನ್ಲೈನ್ ರೈಲ್ವೆ ಟಿಕೆಟ್ ಬುಕಿಂಗ್ ತಾಣವಾದ ಐ.ಆರ್.ಸಿ.ಟಿ.ಸಿ. ವಿಮಾನ ಪ್ರಯಾಣಿಕರಿಗೆ ಬಂಪರ್ ಆಫರ್ ಘೋಷಿಸಿದೆ.

ವಿಮಾನ ಪ್ರಯಾಣಿಕರಿಗೆ ಕನ್ವಿನಿಯನ್ಸ್ ಶುಲ್ಕ ರಹಿತ ಏರ್ ಟಿಕೆಟ್ ಬುಕಿಂಗ್ ಉಡುಗೊರೆಯನ್ನು ಪ್ರಕಟಿಸಿದ್ದು, ಸೆಪ್ಟೆಂಬರ್ 25ರ ಇಂದಿನಿಂದ ಸೆಪ್ಟೆಂಬರ್ 27 ರವರೆಗೆ ಈ ಆಫರ್ ಚಾಲ್ತಿಯಲ್ಲಿರಲಿದೆ.

24ನೇ ಸ್ಥಾಪಕರ ದಿನಾಚರಣೆ ಮತ್ತು ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಈ ಆಫರ್ ನೀಡಲಾಗುತ್ತಿದ್ದು, ಈ ಕೊಡುಗೆ ಜೊತೆಗೆ ಹಣ ಪಾವತಿ ಸಂದರ್ಭದಲ್ಲಿ ನಿರ್ದಿಷ್ಟ ಬ್ಯಾಂಕುಗಳಿಂದ ಪಾವತಿಸುವಾಗ 2,000 ರೂಪಾಯಿಗಳವರೆಗೆ ದರ ಕಡಿತದ ಆಫರ್ ಕೂಡ ಸಿಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read