iPhone 11 ಮೇಲೆ ಭರ್ಜರಿ ಡಿಸ್ಕೌಂಟ್‌; ಖರೀದಿಗೆ ಮುಗಿಬಿದ್ದ ಗ್ರಾಹಕರು……!

Apple iPhone 14 ಸರಣಿ ಬಂದ ನಂತರವೂ ಐಫೋನ್‌ 11 ಬಗ್ಗೆ ಜನರಲ್ಲಿ ಕ್ರೇಜ್ ಕಡಿಮೆಯಾಗಿಲ್ಲ. ಈಗಲೂ ಅದಕ್ಕೆ ಸಾಕಷ್ಟು ಬೇಡಿಕೆಯಿದೆ. ಇದೀಗ ಫ್ಲಿಪ್ಕಾರ್ಟ್‌ ಐಫೋನ್‌ ಪ್ರಿಯರನ್ನು ಸೆಳೆಯಲು ಭರ್ಜರಿ ರಿಯಾಯಿತಿ ಕೊಡುಗೆ ನೀಡುತ್ತಿದೆ. ಈ ಡೀಲ್‌ನಲ್ಲಿ ಅತಿ ಕಡಿಮೆ ಬೆಲೆಗೆ ಗ್ರಾಹಕರಿಗೆ ಐಫೋನ್‌11 ಸಿಕ್ತಾ ಇದೆ. ಐಫೋನ್‌ 11 ಮೂಲ ಬೆಲೆ 43,900 ರೂಪಾಯಿ. ಇದರ ಮೇಲೆ ಶೇ.8 ರಷ್ಟು ಡಿಸ್ಕೌಂಟ್‌ ನೀಡಲಾಗ್ತಿದೆ. ರಿಯಾಯಿತಿಯ ನಂತರ ಐಫೋನ್‌ 11 ಬೆಲೆ 39,999 ರೂಪಾಯಿ.

ಈ ಬೆಲೆ ನಿಮ್ಮ ಬಜೆಟ್‌ಗೆ ಹೊಂದಿಕೆಯಾಗದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಆಫರ್‌ ಇನ್ನೂ ಬಾಕಿ ಇದೆ. ಇದರ ಬೇಲೆ ಗ್ರಾಹಕರಿಗೆ ಎಕ್ಸ್‌ಚೇಂಜ್‌ ಬೋನಸ್‌ನ ಲಾಭವನ್ನೂ ಪಡೆಯಬಹುದು. ಗ್ರಾಹಕರಿಗೆ 23,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಅನ್ನು ಸಹ ನೀಡಲಾಗುತ್ತಿದೆ. ಇದನ್ನು ಪೂರ್ತಿಯಾಗಿ ಪಡೆದುಕೊಂಡರೆ ಐಫೋನ್‌ 11 ಅನ್ನು ಕೇವಲ  16,999 ರೂಪಾಯಿಗೆ ಖರೀದಿಸಬಹುದು. ಆಫರ್‌ ಪ್ರಕಟಿಸುತ್ತಿದ್ದಂತೆ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read