BIG NEWS : ಶಿಕ್ಷಕರ ವಿವರಗಳನ್ನು ಶಾಲೆಯ ಮಾಹಿತಿ ಫಲಕ ಹಾಗೂ ಹಾಜರಾತಿಯಲ್ಲಿ ನಮೂದಿಸುವಂತೆ ‘ಶಿಕ್ಷಣ ಇಲಾಖೆ’ ಸೂಚನೆ

ಬೆಂಗಳೂರು : ಶಿಕ್ಷಕರ ವಿವರಗಳನ್ನು ಶಾಲೆಯ ಮಾಹಿತಿ ಫಲಕ ಹಾಗೂ ಹಾಜರಾತಿಯಲ್ಲಿ ನಮೂದಿಸುವಂತೆ ‘ಶಿಕ್ಷಣ ಇಲಾಖೆ’ ಸೂಚನೆ ನೀಡಿದೆ.

ಈ ಬಗ್ಗೆ ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳ ವಿವರಗಳನ್ನು ಶಾಲೆಯ ಮಾಹಿತಿ ಫಲಕದಲ್ಲಿ ಹಾಗೂ ಹಾಜರಾತಿ ವಹಿಯಲ್ಲಿ ಸರ್ಕಾರದ ಆದೇಶ ಸಂಖ್ಯೆ ಇಡಿ 626 ಪಿಬಿಎಸ್ 2014 ಬೆಂಗಳೂರು ದಿನಾಂಕ:19/05/2017ರ ವೃಂದ ಮತ್ತು ನೇಮಕಾತಿ ಮುಂದಿನ ವೃಂದ ಮತ್ತು ನೇಮಕಾತಿ ತಿದ್ದುಪಡಿಯಾಗುವವರೆವಿಗೂ ಸೇವಾ ಹಿರಿತನದ ಆಧಾರದ ಮೇಲೆ ಕೆಳಗಿನಂತೆ ಸಿದ್ದಪಡಿಸಿದ ತಃಖ್ತೆಯಂತೆ ಕ್ರಮ ವಹಿಸಲು ಸೂಚಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read