ರಾಜ್ ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಸ್ತ್ರೀ ಚಿತ್ರದ ತಯಾರಕರು ಮುಂಜ್ಯ ಎಂಬ ಮತ್ತೊಂದು ಭಯಾನಕ ಹಾಸ್ಯ ಚಿತ್ರದೊಂದಿಗೆ ಬಂದಿದ್ದಾರೆ, ಇದು ಭಾರತದ ಮೊದಲ ಸಿಜಿಐ ಚಿತ್ರವಾಗಿದೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.
ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ಮಂಗಳವಾರ ಮುಂಜ್ಯ ಚಿತ್ರದ ಟೀಸರ್ ಅನ್ನು ಅನಾವರಣಗೊಳಿಸಿತು.
ದಿನೇಶ್ ವಿಜನ್ ಈ ಚಿತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ, ಇದು ಭಾರತೀಯ ಚಿತ್ರರಂಗದಲ್ಲಿ ಹೊಸ ಪ್ರಯತ್ನವಾಗಿದೆ. ಇದೊಂದು ಹಾರರ್ ಕಮ್ ಕಾಮಿಡಿ ಸಿನಿಮವಾಗಿದ್ದು, ಚಿತ್ರದ ಟ್ರೇಲರ್ ಮೇ 24 ರಂದು ರಿಲೀಸ್ ಆಗಲಿದೆ.
https://twitter.com/i/status/1792829984207175753