 ಜೈಪುರ: ಭಾರತೀಯ ವಾಯು ಸೇನೆಯ ಮಿಗ್ 21 ಲಘು ಯುದ್ಧ ವಿಮಾನ ಪತನಗೊಂಡಿರುವ ಘಟನೆ ರಾಜಸ್ಥಾನದ ಹನುಮಾನ್ ಘರ್ ಗ್ರಾಮದಲ್ಲಿ ನಡೆದಿದೆ.
ಜೈಪುರ: ಭಾರತೀಯ ವಾಯು ಸೇನೆಯ ಮಿಗ್ 21 ಲಘು ಯುದ್ಧ ವಿಮಾನ ಪತನಗೊಂಡಿರುವ ಘಟನೆ ರಾಜಸ್ಥಾನದ ಹನುಮಾನ್ ಘರ್ ಗ್ರಾಮದಲ್ಲಿ ನಡೆದಿದೆ.
ಲಘು ಯುದ್ಧ ವಿಮಾನ ಪತನದ ವೇಳೆ ವಿಮಾನದ ಅವಶೇಷಗಳು ಬಿದ್ದು, ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಮಾನದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

		 Loading ...
 Loading ... 