BIG NEWS: ಇಲ್ಲಿದೆ ವಿಶ್ವದ ವರ್ಸ್ಟ್ – ಬೆಸ್ಟ್ ‘ಡ್ರೈವರ್’ ಹೊಂದಿರುವ ದೇಶಗಳ ಪಟ್ಟಿ…! ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ ?

ವಿಮಾ ಕಂಪನಿಯೊಂದು ವಿಶ್ವದ ಕಳಪೆ ಹಾಗೂ ಬೆಸ್ಟ್ ಚಾಲಕರುಗಳ  ಕುರಿತಂತೆ ಅಧ್ಯಯನ ನಡೆಸಿದ್ದು, ಈ ಪಟ್ಟಿಯನ್ನು, ಈಗ ಬಿಡುಗಡೆ ಮಾಡಲಾಗಿದೆ. ಅಧ್ಯಯನದಲ್ಲಿ ಟ್ರಾಫಿಕ್ ನಿಯಮ ಪಾಲನೆ, ವೇಗಮಿತಿ, ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಮೊದಲಾದ ವಿಷಯಗಳನ್ನು ಪರಿಗಣಿಸಲಾಗಿತ್ತು.

ಕಳಪೆ ಚಾಲಕರುಗಳ ಪಟ್ಟಿಯಲ್ಲಿ ಭಾರತಕ್ಕೆ ವಿಶ್ವದಲ್ಲಿ ನಾಲ್ಕನೇ ಸ್ಥಾನ ಲಭಿಸಿದ್ದರೆ, ಬೆಸ್ಟ್ ಚಾಲಕರನ್ನು ಹೊಂದಿರುವ ಪಟ್ಟಿಯಲ್ಲಿ ಜಪಾನ್ ಗೆ ಮೊದಲ ಸ್ಥಾನ ಲಭಿಸಿದೆ. 50 ದೇಶಗಳ ಚಾಲಕರುಗಳನ್ನು ಅಧ್ಯಯನದಲ್ಲಿ ಒಳಗೊಳಿಸಿಕೊಳ್ಳಲಾಗಿತ್ತು.

ಇನ್ನು ಬೆಸ್ಟ್ ಡ್ರೈವರ್ ಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಜಪಾನ್ ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ನೆದರ್ಲ್ಯಾಂಡ್ ಇದೆ. ಮೂರನೇ ಸ್ಥಾನದಲ್ಲಿ ನಾರ್ವೆ, ನಾಲ್ಕನೇ ಸ್ಥಾನದಲ್ಲಿ ಎಸ್ಟೋನಿಯಾ ಹಾಗೂ ಐದನೇ ಸ್ಥಾನದಲ್ಲಿ ಸ್ವೀಡನ್ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read