ರಾಹುಕಾಲದಲ್ಲಿ ‘ಪ್ರಯಾಣ’ ಬೆಳೆಸುವುದಾದ್ರೆ ಮಾಡಿ ಈ ಪರಿಹಾರ

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಕಾಲವನ್ನು ಅಶುಭ ಸಮಯವೆಂದು ಪರಿಗಣಿಸಲಾಗಿದೆ. ರಾಹು ಕಾಲದಲ್ಲಿ ಶುರು ಮಾಡುವ ಕೆಲಸಗಳಲ್ಲಿ ಯಶಸ್ಸು ಗಳಿಸಲು ತುಂಬಾ ಕಷ್ಟಪಡಬೇಕಾಗುತ್ತದೆ. ಕೆಲಸದಲ್ಲಿ ವಿನಾ ಕಾರಣ ಸಮಸ್ಯೆ ಎದುರಾಗುತ್ತದೆ.

ರಾಹು ಕಾಲದಲ್ಲಿ ಈ ಕೆಲಸಗಳನ್ನು ಮಾಡಬಾರದು :

ರಾಹು ಕಾಲದಲ್ಲಿ ಉದ್ಯೋಗ  ಶುರು ಮಾಡಬಾರದು. ಯಜ್ಞ ಯಾಗಾದಿಗಳನ್ನು ಮಾಡಬಾರದು. ರಾಹು ಕಾಲದಲ್ಲಿ ದೊಡ್ಡ ಒಪ್ಪಂದಗಳನ್ನು ಮಾಡಿಕೊಳ್ಳಬಾರದು. ಎಂಗೇಜ್ಮೆಂಟ್, ಮದುವೆ, ಗೃಹ ಪ್ರವೇಶ ಸೇರಿದಂತೆ ಶುಭ ಕಾರ್ಯಗಳನ್ನು ಮಾಡಬಾರದು.

 ರಾಹು ಕಾಲದಲ್ಲಿ ಎಲ್ಲಿಗೂ ಪ್ರವಾಸ ಕೈಗೊಳ್ಳಬಾರದು. ಅವಶ್ಯಕತೆ ಬಿದ್ದಲ್ಲಿ ಮೊಸರು ಹಾಗೂ ಸಿಹಿ ತಿಂದು ಮನೆಯಿಂದ ಹೊರಗೆ ಹೋಗಬೇಕು.

ಹೊಸ ಕೃಷಿ ಕೆಲಸವನ್ನು ರಾಹು ಕಾಲದಲ್ಲಿ ಮಾಡಬೇಡಿ.

ರಾಹು ಕಾಲದಲ್ಲಿ ವಾಹನ, ಮನೆ, ಮೊಬೈಲ್, ಕಂಪ್ಯೂಟರ್, ಟಿವಿ, ಆಭರಣ ಸೇರಿದಂತೆ ಯಾವುದೂ ಅಮೂಲ್ಯ ವಸ್ತುಗಳನ್ನು ಖರೀದಿ ಮಾಡಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read