ಶ್ರಾವಣ ಸೋಮವಾರದಂದು ಹೆಸರುಕಾಳಿನಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಕಾಡಲ್ಲವಂತೆ

ಶ್ರಾವಣ ಮಾಸ ಪ್ರಾರಂಭವಾಗಿದೆ. ಈ ಮಾಸ ಹಿಂದೂಗಳಿಗೆ ಬಹಳ ವಿಶೇಷವಾದ ಮಾಸವಾಗಿದೆ. ಯಾಕೆಂದರೆ ಈ ಮಾಸದಲ್ಲಿ ಪ್ರತಿದಿನ ಹಬ್ಬಗಳೇ ಇರುತ್ತದೆ. ಹಾಗಾಗಿ ಈ ಮಾಸದ ಪ್ರತಿಯೊಂದು ದಿನವೂ ಬಹಳ ಶುಭವೇ ಆಗಿರುತ್ತದೆ. ಈ ಮಾಸದಲ್ಲಿ ದೇವರ ಪೂಜೆ, ವ್ರತಗಳನ್ನು ಕೈಗೊಳ್ಳುತ್ತಾರೆ. ಶ್ರಾವಣಮಾಸದಲ್ಲಿ ಹೆಚ್ಚಾಗಿ ಶಿವನ ಆರಾಧನೆ ಮಾಡಲಾಗುತ್ತದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ಪ್ರತಿ ಸೋಮವಾರವನ್ನು ಶ್ರಾವಣ ಸೋಮವಾರವೆಂದು ಕರೆಯುತ್ತಾರೆ.

ನಿಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಲು ಯಾವುದಾದರೊಂದು ಶ್ರಾವಣ ಸೋಮವಾರದ ದಿನ ಈ ಪರಿಹಾರವನ್ನು ಮಾಡಿ.

ಶಿವನಿಗೆ ಆರಾಧ್ಯ ದೈವ ವಿಷ್ಣು. ಸಂಪತ್ತಿನ ಅಧಿದೇವತೆ ಲಕ್ಷ್ಮಿ. ಹಾಗಾಗಿ ನಿಮ್ಮ ಹಣಕಾಸಿನ ಸಮಸ್ಯೆ ನಿವಾರಣೆಯಾಗಲು ಶ್ರಾವಣ ಮಾಸದ ಸೋಮವಾರದಂದು ಶಿವನ ಜೊತೆಗೆ ಶಿವನ ಆರಾಧ್ಯೆ ದೈವವಾದ ಲಕ್ಷ್ಮಿ-ವಿಷ್ಣುವನ್ನು ಪೂಜಿಸಿ. ಇದರಿಂದ ಲಕ್ಷ್ಮಿ ಹಾಗೂ ವಿಷ್ಣುವಿನ ಆಶೀರ್ವಾದದ ಜೊತೆಗೆ ಶಿವನು ಪ್ರಸನ್ನನಾಗಿ ನಿಮ್ಮ ಸಮಸ್ಯೆಗಳನ್ನು ನಿವಾರಿಸುತ್ತಾರೆ. ಅದಕ್ಕಾಗಿ ನೀವು ಶ್ರಾವಣ ಸೋಮವಾರದ ಪೂಜೆಯಲ್ಲಿ ಹೆಸರುಕಾಳನ್ನು ಬಳಸಿ ಲಕ್ಷ್ಮಿ ವಿಷ್ಣುವಿಗೆ ನೈವೇದ್ಯ ತಯಾರಿಸಿ.

ಶ್ರಾವಣ ಸೋಮವಾರ ಲಕ್ಷ್ಮಿ ಹಾಗೂ ವಿಷ್ಣು ಜೊತೆಯಾಗಿರುವ ಪೋಟೊವನ್ನು ಇಟ್ಟು ಅಲಂಕರಿಸಿ ಪೂಜೆ ಮಾಡಿ. ಹಾಗೇ ಈ ವೇಳೆ ಹೆಸರುಕಾಳಿನಿಂದ ತಯಾರಿಸಿದ ದೋಸೆಯನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ. ಇದರಿಂದ ದೇವರು ಪ್ರಸನ್ನನಾಗಿ ನಿಮ್ಮ ಹಣಕಾಸಿನ ಸಮಸ್ಯೆಯನ್ನು ನಿವಾರಿಸುತ್ತಾನೆ. ಅಲ್ಲದೇ ನೀವು ಕೈಗೊಂಡ ಕಾರ್ಯಗಳು ಪೂರ್ತಿಯಾಗುತ್ತದೆ.

– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ

ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.

ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read