ಹೋಳಿಯಾಡಿದ ಬಳಿಕ ತಲೆಕೂದಲಿನಲ್ಲಿರುವ ಬಣ್ಣ ತೆಗೆಯೋದೇಗೆ….? ಆರ್ ಸಿ ಬಿಯ ಹೀದರ್ ನೈಟ್ ಪ್ರಶ್ನೆಗೆ ಜನ ಕೊಟ್ಟ ಸಲಹೆಗಳೇನು…..?

ಪ್ರತಿ ವರ್ಷ ಹೋಳಿ ಆಚರಣೆ ವೇಳೆ ಓಕುಳಿಯಾಡಿದ ಬಳಿಕ ಬಣ್ಣವನ್ನ ದೇಹ, ಬಟ್ಟೆ ಮತ್ತು ತಲೆಕೂದಲಿನಿಂದ ತೆಗೆಯುವುದೇ ದೊಡ್ಡ ಸಾಹಸ. ಭಾರತೀಯರು ಈ ಬಗ್ಗೆ ಹಲವು ಟ್ರಿಕ್ಸ್ ಉಪಯೋಗಿಸುತ್ತಾರೆ. ಆದರೆ ವಿದೇಶಿಗರು ಇಂತಹ ಸಂದರ್ಭದಲ್ಲಿ ಏನ್ ಮಾಡುತ್ತಾರೆ? ಈ ಬಗ್ಗೆ ಹಲವರಿಗೆ ಕುತೂಹಲವಿದೆ.

ಮಹಿಳಾ ಆರ್  ಸಿಬಿ ತಂಡದ ಸದಸ್ಯೆ ಇಂಗ್ಲೆಂಡ್ ಕ್ರಿಕೆಟಿಗರಾದ ಹೀದರ್ ನೈಟ್ ತನ್ನ WPL (ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್) ಸದಸ್ಯರೊಂದಿಗೆ ಹೋಳಿ ಆಡಿದ ನಂತರ ತನ್ನ ಕೂದಲಿನಿಂದ ಗುಲಾಬಿ ಬಣ್ಣವನ್ನು ತೆಗೆದುಹಾಕಲು ಹೆಣಗಾಡುತ್ತಿದ್ದಾರೆ. ಅದನ್ನು ತೆಗೆಯಲು ಪ್ರತಿಕ್ರಿಯೆಯಾಗಿ ಅವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಪ್ರಶ್ನಿಸಿರುವ ಅವರು “ಹೊಂಬಣ್ಣದ ಕೂದಲಿನಿಂದ ಗುಲಾಬಿ ಹೋಳಿ ಪುಡಿಯನ್ನು ಹೇಗೆ ತೆಗೆಯುವುದು ಎಂದು ಯಾರಿಗಾದರೂ ತಿಳಿದಿದೆಯೇ? ಸ್ನೇಹಿತರಿಗಾಗಿ ಕೇಳಲಾಗುತ್ತಿದೆ…” ಎಂದಿದ್ದಾರೆ. ಇದಕ್ಕೆ ಭಾರತೀಯರು ಹಲವು ರೀತಿಯ ಸಲಹೆಗಳನ್ನು ನೀಡಿದ್ದಾರೆ.

https://twitter.com/Heatherknight55/status/1633130578890608645?ref_src=twsrc%5Etfw%7Ctwcamp%5Etweetembed%7Ctwterm%5E1633130578890608645%7Ctwgr%5Ee8d03bdaedcf9ab9151f479e88ca7dffae48a83a%7Ctwcon%5Es1_&ref_url=https%3A%2F%2Fwww.news18.com%2Fbuzz%2Fhow-to-get-holi-powder-out-cricketer-heather-knights-query-has-twitter-giving-desi-jugaad-7243693.html

https://twitter.com/Heatherknight55/status/1633130578890608645?ref_src=twsrc%5Etfw%7Ctwcamp%5Etweetembed%7Ctwterm%5E1633176844945199104%7Ctwgr%5Ee1159f44713c06f7a6838dc61476c45d8176650c%7Ctwcon%5Es2_&ref_url=https%3A%2F%2Fwww.news18.com%2Fbuzz%2Fhow-to-get-holi-powder-out-cricketer-heather-knights-query-has-twitter-giving-desi-jugaad-7243693.html

https://twitter.com/Heatherknight55/status/1633130578890608645?ref_src=twsrc%5Etfw%7Ctwcamp%5Etweetembed%7Ctwterm%5E1633172747106021376%7Ctwgr%5Ee1159f44713c06f7a6838dc61476c45d8176650c%7Ctwcon%5Es2_&ref_url=https%3A%2F%2Fwww.news18.com%2Fbuzz%2Fhow-to-get-holi-powder-out-cricketer-heather-knights-query-has-twitter-giving-desi-jugaad-7243693.html

https://twitter.com/khushbookadri/status/1633172747106021376?ref_src=twsrc%5Etfw%7Ctwcamp%5Etweetembed%7Ctwterm%5E1633172747106021376%7Ctwgr%5Ee1159f44713c06f7a6838dc61476c45d8176650c%7Ctwcon%5Es1_&ref_url=https%3A%2F%2Fwww.news18.com%2Fbuzz%2Fhow-to-get-holi-powder-out-cricketer-heather-knights-query-has-twitter-giving-desi-jugaad-7243693.html

https://twitter.com/vips1031/status/1633144511303143426?ref_src=twsrc%5Etfw%7Ctwcamp%5Etweetembed%7Ctwterm%5E1633144511303143426%7Ctwgr%5Ee1159f44713c06f7a6838dc61476c45d8176650c%7Ctwcon%5Es1_&ref_url=https%3A%2F%2Fwww.news18.com%2Fbuzz%2Fhow-to-get-holi-powder-out-cricketer-heather-knights-query-has-twitter-giving-desi-jugaad-7243693.html

https://twitter.com/LokeshVirat18K/status/1633131472558362624?ref_src=twsrc%5Etfw%7Ctwcamp%5Etweetembed%7Ctwterm%5E1633131472558362624%7Ctwgr%5Ee1159f44713c06f7a6838dc61476c45d8176650c%7Ctwcon%5Es1_&ref_url=https%3A%2F%2Fwww.news18.com%2Fbuzz%2Fhow-to-get-holi-powder-out-cricketer-heather-knights-query-has-twitter-giving-desi-jugaad-7243693.html

https://twitter.com/rajath_mk/status/1633142843861794818?ref_src=twsrc%5Etfw%7Ctwcamp%5Etweetembed%7Ctwterm%5E1633142843861794818%7Ctwgr%5Ee1159f44713c06f7a6838dc61476c45d8176650c%7Ctwcon%5Es1_&ref_url=https%3A%2F%2Fwww.news18.com%2Fbuzz%2Fhow-to-get-holi-powder-out-cricketer-heather-knights-query-has-twitter-giving-desi-jugaad-7243693.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read