ಮನೆಯಲ್ಲಿ ಸುಖ – ಶಾಂತಿ ನೆಲೆಸಲು ʼಗೃಹಿಣಿʼಯರು ಮಾಡಿ ಈ ಕೆಲಸ

ಮನೆಯಲ್ಲಿ ಗೃಹಿಣಿಯಾದವಳು ಒಳ್ಳೆಯ ರೀತಿಯಲ್ಲಿ ಇದ್ದರೆ ಆ ಮನೆಯಲ್ಲಿ ಸುಖ – ಶಾಂತಿ ನೆಮ್ಮದಿ ನೆಲೆಸುತ್ತದೆ ಎನ್ನುತ್ತಾರೆ. ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಗೃಹಿಣಿಯಿದ್ದರೆ ಆ ಮನೆ ಉನ್ನತಿಯಾಗುತ್ತದೆ. ಹಾಗಾಗಿ ಈ ಒಂದು ವಸ್ತುವನ್ನು ಗೃಹಿಣಿಯರು ಸದಾ ಕಾಲಿಗೆ ಧರಿಸಿದರೆ ಆ ಮನೆಗೆ ಶುಭವಾಗುತ್ತದೆ.

ಬೆಳ್ಳಿಯ ಕಾಲ್ಗೆಜ್ಜೆಯನ್ನು ಗೃಹಿಣಿಯರು ಹಾಕಿಕೊಳ್ಳಬೇಕಂತೆ. ಇದರಿಂದ ಆ ಮನೆಯಲ್ಲಿ ನೆಮ್ಮದಿ ಇರುತ್ತದೆಯಂತೆ. ಹಾಗೇ ಮನೆ ತುಂಬಾ ಕೇಳುವ ಆ ಗೆಜ್ಜೆಯ ಸದ್ದಿನಿಂದ ಮನಸ್ಸು ಪ್ರಶಾಂತವಾಗುತ್ತದೆಯಂತೆ.

ಬೆಳ್ಳಿಯು ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿರಿಸುತ್ತದೆಯಂತೆ. ಒಟ್ಟಾರೆ ದೇಹಕ್ಕೂ ಒಳ್ಳೆಯದು ಮನೆಯ ನೆಮ್ಮದಿಗೂ ಈ ಬೆಳ್ಳಿ ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read