Video | ಭಾರತದಲ್ಲಿರಬೇಕೆಂದರೆ………: UP ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

ತಿಲೋಯ್‌ನಲ್ಲಿ ನಡೆಯುತ್ತಿರುವ ರಾಮ್ ಕಥಾ ಸಂದರ್ಭದಲ್ಲಿ, ಉತ್ತರ ಪ್ರದೇಶದ ಬಿಜೆಪಿ ಶಾಸಕ ಮಾಯಂಕೇಶ್ವರ್ ಶರಣ್ ಸಿಂಗ್ ಭಾರತದಲ್ಲಿ ವಾಸಿಸಬೇಕೆಂದರೆ “ರಾಧೆ ರಾಧೆ” ಎಂದು ಪಠಿಸುವುದು ಅಗತ್ಯ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.

ಡಿಸೆಂಬರ್ 2 ರಂದು ಸುದ್ದಿ ಸಂಸ್ಥೆ IANS ಹಂಚಿಕೊಂಡ ವೀಡಿಯೊದಲ್ಲಿ, ಸಿಂಗ್ ಅವರು ವೇದಿಕೆಯ ಮೇಲೆ “ಹಿಂದೂಸ್ತಾನ್ ಮೇ ರೆಹನಾ ಹೈ ತೋ……….” ಎಂದು ಹೇಳಿದ್ದಾರೆ. (ನೀವು ಹಿಂದೂಸ್ತಾನದಲ್ಲಿ ವಾಸಿಸಲು ಬಯಸಿದರೆ……..’ ) ಎಂದು ಘೋಷಣೆ ಮಾಡುತ್ತಿದ್ದಂತೆ, ಅವರ ಬೆಂಬಲಿಗರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದವರು .”ರಾಧೆ ರಾಧೆ’ ಕೆಹನಾ ಹೈ” ಎಂದು ಪ್ರತಿಧ್ವನಿಸಿದ್ದಾರೆ. 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read