ICMA 2024 ಹೀರೋ ಮೋಟೋಕಾರ್ಪ್: ಜಾಗತಿಕ ಮಾರುಕಟ್ಟೆಗಾಗಿ ಅತ್ಯುತ್ಕೃಷ್ಟ ಕಾರ್ಯಕ್ಷಮತೆಯ ಮೋಟಾರ್ ಸೈಕಲ್ – ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

 

 

 

ಮೋಟಾರು‌ ಸೈಕಲ್‌ ಹಾಗೂ ಸ್ಕೂಟರ್ ಗಳ ಜಗತ್ತಿನ ಅತಿದೊಡ್ಡ ಉತ್ಪಾದನಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, EICMA 2024ದಲ್ಲಿ ಕೌತುಕಮಯವಾದ ಹಾಗೂ ಅತ್ಯಂತ ನಿರೀಕ್ಷೆಯ ಹೊಸ ಮೋಟಾರುಸೈಕಲ್‌ಗಳು ಮತ್ತು ಒಂದು ಎಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಯನ್ನು ಅನಾವರಣಗೊಳಿಸಿದೆ.

2025ರ ಉತ್ತರಾರ್ಧದಲ್ಲಿ ಅನೇಕ ಐರೋಪ್ಯ ಹಾಗೂ ಯುಕೆ ಮಾರುಕಟ್ಟೆಗಳನ್ನು ಪ್ರವೇಶಿಸುವ ತನ್ನ ಯೋಜನೆಗಳನ್ನು ಸಂಸ್ಥೆಯು ಘೋಷಿಸಿದೆ.

ತನ್ನ ದೂರದೃಷ್ಟಿಯಾದ “ಸಂಚಾರದ ಭವಿಷ್ಯತ್ತಾಗಿ”ದೊಂದಿಗೆ, ಹೀರೋ ಮೋಟೋಕಾರ್ಪ್, ಪ್ರಶಸ್ತಿ ವಿಜೇತ, ಭವಿಷ್ಯಮುಖಿ Surge S32, FIM ವಿಶ್ವ ಚಾಂಪಿಯನ್‌ಶಿಪ್ ವಿಜೇತ ಸಾಹಸ ಯಂತ್ರ ಹೀರೋ 450 Rally ಮತ್ತು ವಿನೂತನ ಎಲೆಕ್ಟ್ರಿಕ್ ಪರಿಕಲ್ಪನೆಗಳಿರುವ ಹೊಸ ಮತ್ತು ಪ್ರಸ್ತುತದ ಇಂಟರ್ನಲ್ ಕಂಬಶ್ಚನ್ ಇಂಜಿನ್(ICE) ಮತ್ತು ಎಲೆಕ್ಟ್ರಿಕ್ ವಾಹನ(EV)ನ ತನ್ನ ಪ್ರೀಮಿಯಮ್ ಶ್ರೇಣಿಯನ್ನು ಪ್ರದರ್ಶಿಸಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read