ಇಲ್ಲಿದೆ ಪಂದ್ಯವಾಡುವಾಗಲೇ ಬ್ಯಾಟ್ ಮುರಿದುಕೊಂಡ ಕ್ರಿಕೆಟಿಗರ ವಿಡಿಯೋ….!

ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆ. ಅಲ್ಲದೆ ಬಿಸಿಸಿಐ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಕ್ರಿಕೆಟ್ ಆಟವನ್ನು ಮತ್ತಷ್ಟು ಜನಪ್ರಿಯಗೊಳಿಸಲು ಐಸಿಸಿ, ಬಿಸಿಸಿಐ ಸಾಕಷ್ಟು ಪ್ರಯತ್ನಗಳನ್ನು ನಡೆಸಿವೆ.

ಟೆಸ್ಟ್ ಮಾತ್ರವಲ್ಲದೆ ಏಕದಿನ ಪಂದ್ಯ, ಟಿ ಟ್ವೆಂಟಿ ಬಳಿಕ ಈಗ ಮತ್ತೊಂದು ಮಾದರಿಯನ್ನು ಪರಿಚಯಿಸಲು ಬಿಸಿಸಿಐ ಮುಂದಾಗಿದೆ. ಇದರ ಜೊತೆಗೆ ಐಪಿಎಲ್ ಮಾದರಿ ಪಂದ್ಯಗಳು ಭಾರಿ ಜನಪ್ರಿಯತೆ ಜೊತೆಗೆ ಹಣದ ಹೊಳೆಯನ್ನೇ ಹರಿಸುತ್ತಿವೆ.

ಕ್ರಿಕೆಟ್ ಪಂದ್ಯಗಳಲ್ಲಿ ಆಟಗಾರರು ರನ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಕೆಲವರು ಬ್ಯಾಟ್ ಮುರಿದುಕೊಂಡಿದ್ದಾರೆ. ಬ್ಯಾಟುಗಳು ಅತ್ಯಂತ ಗಟ್ಟಿ ಮುಟ್ಟಾಗಿದ್ದರೂ ಸಹ ಮುರಿದಿವೆ ಎಂದರೆ ಆಟಗಾರ ಅದೆಷ್ಟು ಬಲವಾಗಿ ಚೆಂಡಿಗೆ ಬಾರಿಸಿರಬಹುದು ಎಂಬ ಅಂದಾಜು ಸಹ ಸಿಗುತ್ತದೆ. ಪಂದ್ಯದ ವೇಳೆ ಬ್ಯಾಟ್ ಮುರಿದುಕೊಂಡಿರುವ ಕೆಲ ಆಟಗಾರರ ವಿಡಿಯೋ ಇಲ್ಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read