ಮಳೆಗಾಲದಲ್ಲಿ ಮುಖ ಬ್ರೈಟ್ ಆಗಿ ಕಾಣಲು ಇಲ್ಲಿದೆ ಒಂದಷ್ಟು ಮೇಕಪ್ ಟಿಪ್ಸ್

ಮಳೆಗಾಲದಲ್ಲಿ ಮುಖ ಬ್ರೈಟ್ ಆಗಿ ಕಾಣಲು ಉತ್ತಮವಾಗಿ ಮೇಕಪ್ ಮಾಡಿಕೊಳ್ಳುವುದು ಬಹಳ ಮುಖ್ಯ. ಪ್ರಸ್ತುತ ಟ್ರೆಂಡಿಂಗ್ ನಲ್ಲಿರುವ ಬಣ್ಣಗಳು ಯಾವುವು ನೋಡೋಣ.

ಪಿಯರ್ಸ್ ಆರೆಂಜ್ ಬಣ್ಣದ ಶೇಡ್ ಆಗಿದ್ದು ಯಾವ ಮೇಕಪ್ ಇಲ್ಲದೆಯೂ ಕೇವಲ ಲಿಪ್ ಸ್ಟಿಕ್ ಹಚ್ಚುವುದರಿಂದ ಮುಖ ಆಕರ್ಷಕವಾಗಿ ಕಾಣುತ್ತದೆ. ಮಿನಿಮಮ್ ಮೇಕಪ್ ಬಳಸಲು ಇಷ್ಟಪಡುವವರು ಈ ಬಣ್ಣವನ್ನು ಆಯ್ದುಕೊಳ್ಳಿ.

ಕೆಂಪು ಬಣ್ಣದ ಲಿಪ್ ಸ್ಟಿಕ್ ಇಷ್ಟಪಡುವವರು ಮಳೆಗಾಲದಲ್ಲಿ ಇದನ್ನೇ ಬಳಸಿ. ಗ್ಲಾಸಿ ರೆಡ್ ಬಣ್ಣದ ಲಿಪ್ಸ್ಟಿಕ್ ನಿಮ್ಮ ಮುಖಕ್ಕೆ ಭಿನ್ನ ಲುಕ್ ನೀಡುತ್ತದೆ.

ಕಡಿಮೆ ಮೇಕಪ್ ಮಾಡಿಕೊಳ್ಳುವವರು ಚೆರ್ರಿ ಬಣ್ಣದ ಲಿಪ್ ಸ್ಟಿಕ್ ಬಳಸಿ. ಗಾಢ ಬಣ್ಣ ದ್ವೇಷಿಸುವವರಿಗೆ ಇದು ಸೂಕ್ತ. ಮಳೆಗಾಲಕ್ಕೆ ಹೊಂದಿಕೊಳ್ಳುವ ಇನ್ನೊಂದು ಬಣ್ಣವೆಂದರೆ ಫ್ಯೂಶಿಯಾ. ಫಂಕ್ಷನ್, ಪಾರ್ಟಿಗೆ ಹೋಗುವಾಗ ಇದನ್ನು ಬಳಸಿ. ಎಲ್ಲಾ ಬಣ್ಣದ ತ್ವಚೆಯವರಿಗೂ ಇದು ಆಕರ್ಷಕವಾಗಿ ಕಾಣುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read