ನೆಟ್ಟಿಗರಿಗೆ ಫಿಟ್ನೆಸ್ ಗೋಲುಗಳನ್ನು ನೀಡುತ್ತಿದ್ದಾರೆ ಈ ಹಿರಿಯ ಮಹಿಳೆ…!

ಹಿರಿಯ ಮಹಿಳೆಯೊಬ್ಬರು ತಮ್ಮೊಳಗಿನ ಜೀವನೋತ್ಸಾಹವನ್ನು ಹೊರತಂದು ಯುವತಿಯರೂ ನಾಚುವಂತೆ ಕುಣಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ತಮ್ಮ ಫಿಟ್ನೆಸ್‌ ಯಾವ ಮಟ್ಟದ್ದು ಎಂದು ತೋರುವಂತೆ ಬ್ಯಾಕ್‌ ರೋಲ್‌ಗಳನ್ನೂ ಮಾಡಿ ತೋರಿದ್ದಾರೆ ಈ ಚಿರಯುವತಿ. ಇವರ ಡ್ಯಾನ್ಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“20 ವರ್ಷದ ಹುಡುಗಿಯರು ಇಡೀ ದಿನ ಮೈಕೈನೋವು ಎಂದು ಹೇಳುತ್ತಿರುತ್ತಾರೆ. 60 ವರ್ಷದ ಇವರನ್ನು ನೋಡಿ……” ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ.

ಈ ವಿಡಿಯೋ ನೋಡಿದ ನೆಟ್ಟಿಗರಿಗೆಲ್ಲಾ ಫಿಟ್ನೆಸ್ ಗೋಲ್‌ಗಳನ್ನು ಕೊಟ್ಟಿದ್ದಾರೆ ಈ ಹಿರಿಯ ಮಹಿಳೆ.

https://twitter.com/GaurangBhardwa1/status/1646009963725324294?ref_src=twsrc%5Etfw%7Ctwcamp%5Etweetembed%7Ctwterm%5E1646009963725324294%7Ctwgr%5Ebafec101d915927852d960cfc977106b3419c503%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fharyanvi-dadis-dance-video-goes-viral-impresses-netizens-with-flawless-flexible-hook-steps

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read