BREAKING : ಗುಜರಾತ್‌  ‘DCM’ ಆಗಿ  ‘ಹರ್ಷ ಸಾಂಘ್ವಿ’ ಸೇರಿ 26 ನೂತನ ಸಚಿವರಿಂದ ಪ್ರಮಾಣ ವಚನ ಸ್ವೀಕಾರ |WATCH VIDEO

ಗುಜರಾತ್‌ ನೂತನ ಉಪಮುಖ್ಯಮತ್ರಿಯಾಗಿ  ‘ಹರ್ಷ ಸಾಂಘ್ವಿ’ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹೌದು.,   ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇವರ ಜೊತೆ 26 ಸಚಿವರು ಕೂಡ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹೊಸ ಗುಜರಾತ್ ಕ್ಯಾಬಿನೆಟ್ ಮಂತ್ರಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Bhupendra Rajnikant Patel
Trikam Bijal Chhanga
Swarupji Sardarji Thakor
Pravenkumar Mali
Rushikesh Ganeshbhai Patel
PC Baranda
Darshana M Vaghela
Kantratalal Shivalal Amrutia
Kunwarjibhai Mohanbhai Bavaliya
Rivaba Ravindrasinh Jadeja
Arjunbhai Devabhai Modhwadia
Dr Pradyuman Vaja
Kaushik Kantibhai Vekariya
Parshottambhai O. Solanki
Jitendrabhai Savjibhai Vaghani
Ramanbhai Bhikhabhai Solanki
Kamleshbhai Rameshbhai Patel
Sanjaysinh Rajaysinh Mahida
Rameshbhai Bhurabhai Katara
Manisha Rajivbhai Vakil
Ishwarsinh Thakorbhai Patel
Praful Panseriya
Harsh Sanghvi
Dr Jayrambhai Chemabhai Gamit
Nareshbhai Maganbhai Patel
Kanubhai Mohanlal Desai

2021 ರಲ್ಲಿ ದಿವಂಗತ ವಿಜಯ್ ರೂಪಾನಿ ಅವರ ಬದಲಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಭೂಪೇಂದ್ರ ಪಟೇಲ್, 2022 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದ ನಂತರ ಇದು ಮೊದಲ ಪ್ರಮುಖ ಸಚಿವ ಸಂಪುಟ ಪುನರ್ರಚನೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read