KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರಾಜ್ಯ ಸರ್ಕಾರದಿಂದ ʻಅನ್ನಭಾಗ್ಯʼ ಫಲಾನುಭವಿಗಳಿಗೆ ಗುಡ್ ನ್ಯೂಸ್  : ಮನೆಯ 2 ನೇ ಯಜಮಾನರ ಖಾತೆಗೆ ಹಣ ಜಮಾ

Published December 5, 2023 at 8:59 am
Share
SHARE

ಬೆಂಗಳೂರು : ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಮನೆಯ 2 ನೇ ಯಜಮಾನರ ಖಾತೆಗೆ ಈ ತಿಂಗಳಿನಿಂದ ಹಣ ಜಮಾ ಮಾಡಲು ನಿರ್ಧರಿಸಿದೆ.

ಹೌದು, ರಾಜ್ಯ ಸರ್ಕಾರವು ಮನೆಯ 2 ನೇ ಯಜಮಾನರ ಖಾತೆಗೆ ಈ ತಿಂಗಳಿನಿಂದಲೇ ಡಿಬಿಟಿ ಮೂಲಕ ಅನ್ನಭಾಗ್ಯ ಯೋಜನೆ ಹಣವನ್ನು ಖಾತೆಗೆ ಜಮಾ ಮಾಡಲಿದೆ. ಫಲಾನುಭವಿಗಳು ತಪ್ಪದೇ ಎಲ್ಲಾ ದಾಖಲೆಗಳು ಸರಿಯಾಗಿದೆಯಾ ಎಂದು ಪರಿಶೀಲಿಸಿಕೊಳ್ಳಬೇಕು.

ರಾಜ್ಯದಲ್ಲಿ ಒಟ್ಟು 9 ಲಕ್ಷ ಜನರಿಗೆ ಇದುವರೆಗೆ ಅನ್ನಭಾಗ್ಯದ ಹಣ ಖಾತೆಗೆ ಜಮಾ ಆಗಿಲ್ಲ. ಈ ಫಲಾನುಭವಿಗಳ ರೇಷನ್‌ ಕಾರ್ಡ್‌ ಮನೆಯ ಹಿರಿಯ ಸದಸ್ಯರ ಅಕೌಂಟ್‌ ನಿಷ್ಕ್ರಿಯ ಆಧಾರ್‌ ಸೀಡಿಂಗ್‌ ಸಮಸ್ಯೆ, ಕೆವೈಸಿ ಸಮಸ್ಯೆ ಇತ್ತು. ಈ ವಿವರವನ್ನು ಈಗಾಗಲೇ ಆಹಾರ ಇಲಾಖೆ ಕಲೆಹಾಕಿದೆ. ಈ ತಿಂಗಳಿನಿಂದಲೇ ಡಿಬಿಟಿ ಮೂಲಕ ಮನೆಯ 2 ನೇ ಯಜಮಾನರ ಖಾತೆಗೆ ಹಣ ಪಾವತಿಯಾಗಲಿದೆ.

ಬಿಪಿಎಲ್‌ ಕಾರ್ಡ್‌ ದಾರರ ತಾಂತ್ರಿಕ ದೋಷವಿರುವ ರೇಷನ್‌ ಕಾರ್ಡ್‌ ನ 2 ನೇ ಯಜಮಾನರ ಅಕೌಂಟ್‌ ಗೆ ಹಣ ಜಮಾ ಆಗಲಿದೆ. ಇದಕ್ಕೆ ಸಾರ್ವಜನಿಕರು ಅರ್ಜಿ ಸಲ್ಲಿಕೆ ಮಾಡಬೇಕಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳ ಬಳಿ ಎಲ್ಲಾ ಮಾಹಿತಿ ಇರಲಿದೆ.

You Might Also Like

1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಪಿಎಸ್ಐ ಸೇರಿ ಮೂವರು ಲೋಕಾಯುಕ್ತ ಬಲೆಗೆ

ಪ್ರಯಾಣಿಕರಿಗೆ ಗುಡ್ ನ್ಯೂಸ್: 15 ನಿಮಿಷಕ್ಕೆ ಒಂದು ಹಳದಿ ಮೆಟ್ರೋ ಸಂಚಾರ ಆರಂಭ ಶೀಘ್ರ

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಮತ್ತು ಜೇನುತುಪ್ಪ, ಸೇವಿಸಿದ್ರೆ ಇದೆ ಈ ಪ್ರಯೋಜನ

ಹೈ ಬಿಪಿ ಸಮಸ್ಯೆಯಿರುವವರಿಗೆ ಇದು ರಾಮಬಾಣ…!

BREAKING NEWS: ಭಾರತಕ್ಕೆ ಮರಳಿದ ಗಗನಯಾನಿ ಶುಭಾಂಶು ಶುಕ್ಲಾಗೆ ಅದ್ಧೂರಿ ಸ್ವಾಗತ

TAGGED:Karnatakaಕರ್ನಾಟಕಅನ್ನಭಾಗ್ಯ ಯೋಜನೆannabhagya schemeಖಾತೆಗೆ ಹಣMoney to Account2ನೇ ಯಜಮಾನ2nd Yajamana
Share This Article
Facebook Copy Link Print

Latest News

1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಪಿಎಸ್ಐ ಸೇರಿ ಮೂವರು ಲೋಕಾಯುಕ್ತ ಬಲೆಗೆ
ಪ್ರಯಾಣಿಕರಿಗೆ ಗುಡ್ ನ್ಯೂಸ್: 15 ನಿಮಿಷಕ್ಕೆ ಒಂದು ಹಳದಿ ಮೆಟ್ರೋ ಸಂಚಾರ ಆರಂಭ ಶೀಘ್ರ
ಹೈ ಬಿಪಿ ಸಮಸ್ಯೆಯಿರುವವರಿಗೆ ಇದು ರಾಮಬಾಣ…!
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಮತ್ತು ಜೇನುತುಪ್ಪ, ಸೇವಿಸಿದ್ರೆ ಇದೆ ಈ ಪ್ರಯೋಜನ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?

Automotive

ಹಾಡಹಗಲೇ ಸ್ಕೂಟರ್ ಕದ್ದ ಯುವತಿಯರು ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕೃತ್ಯ | Viral Video
MG ಆಸ್ಟರ್ ಕಾರು ಈಗ ಇನ್ನಷ್ಟು ಅಗ್ಗ: ಜುಲೈನಲ್ಲಿ 95,000 ರೂ. ವರೆಗೆ ಭಾರಿ ಡಿಸ್ಕೌಂಟ್ !
BREAKING NEWS: ಹೈಡ್ರೋಜನ್ ವಾಹನಗಳಿಗೆ ಹೊಸ ನೋಂದಣಿ ಫಲಕ ಅಳವಡಿಕೆಗೆ ಸಾರಿಗೆ ಇಲಾಖೆ ಪ್ರಸ್ತಾಪ

Entertainment

BREAKING NEWS: ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ಖ್ಯಾತ ನಟ ಶ್ರೀಕಾಂತ್ ಅರೆಸ್ಟ್
ಭರ್ಜರಿ ಓಪನಿಂಗ್ ಪಡೆದ ರಜನಿಕಾಂತ್ ‘ಕೂಲಿ’: ಮೊದಲ ದಿನವೇ 130 ಕೋಟಿ ರೂ. ಗಳಿಕೆ
BIG NEWS: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

Sports

BREAKING: ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಈಜುಗಾರ್ತಿ ಬುಲಾ ಚೌಧರಿ ಮನೆಯಿಂದ ಚಿನ್ನದ ಪದಕ, ಸ್ಮರಣಿಕೆ ಕಳವು
BREAKING : ‘ಸಾನಿಯಾ ಚಾಂದೋಕ್’ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ |PHOTO VIRAL
BIG NEWS: ಮಾಜಿ ಕ್ರಿಕೆಟಿಗ ಸುರೇಶ್ ರೈನಾಗೆ ಇಡಿ ಸಮನ್ಸ್: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್

Special

ವಿಶ್ರಾಂತಿ ಪಡೆಯುವ ಬೆಡ್‌ ಮೇಲಿರಲಿ ಸೂಕ್ತ ಬೆಡ್ ಸ್ಪ್ರೆಡ್
ಪರಿಮಳದ ರಾಣಿ ! ಸೌಂದರ್ಯದ ಗಣಿ ʼಮಲ್ಲಿಗೆʼ
ಮನೆಯಲ್ಲೇ ಸುಲಭವಾಗಿ ತಯಾರಿಸಿ ನೈಸರ್ಗಿಕ ರೂಂ ಫ್ರೆಶ್ನರ್

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?