ಚಿನ್ನದ ದರ ಮತ್ತೆ ಏರಿಕೆ; ಇಲ್ಲಿದೆ ನೋಡಿ ಪ್ರಮುಖ ನಗರಗಳಲ್ಲಿನ ʼಗೋಲ್ಡ್ʼ ರೇಟ್

ಆಷಾಢ ಮಾಸದಲ್ಲಿ ಚಿನ್ನ ಖರೀದಿ ಮಾಡಲು ತಯಾರಿದ್ದವರಿಗೆ ಶಾಕಿಂಗ್ ಸುದ್ದಿ. ಕಳೆದೆರಡು ದಿನದಿಂದ ಚಿನ್ನದ ದರದಲ್ಲಿ ಏರಿಕೆಯಾಗ್ತಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ 59 ಸಾವಿರ ರೂಪಾಯಿ ತಲುಪಿದೆ.

10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 54,250 ರೂ. ಗೆ ಹೆಚ್ಚಿದೆ. ಇನ್ನೊಂದೆಡೆ ಬೆಳ್ಳಿ ಕೆಜಿಗೆ 73 ಸಾವಿರ ರೂ. ದರ ಆಗಿದೆ.

ಬೆಂಗಳೂರಲ್ಲಿ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 54,250 ರೂಪಾಯಿ ಇದ್ದು, 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ 59,160 ರೂ. ಇದೆ.

ದೆಹಲಿಯಲ್ಲಿ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 59,160 ರೂ. ಇದ್ರೆ, 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ 59,320 ರೂ. ಆಗಿದೆ.

ಅಹಮದಾಬಾದ್ ನಲ್ಲಿ 22 ಕ್ಯಾರೆಟ್ ನ 10 ಗ್ರಾಂ.ಚಿನ್ನದ ಬೆಲೆ ರೂ 54,300. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 59,220 ರೂ. ಆಗಿದೆ.

ನೋಯ್ಡಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 54,400 ರೂ. ಇದ್ರೆ, 24 ಕ್ಯಾರೆಟ್‌ ಚಿನ್ನಕ್ಕೆ ಗ್ರಾಹಕರು 59,320 ರೂ. ಪಾವತಿಸಬೇಕು.

ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ- 54,600ರೂ. 24 ಕ್ಯಾರೆಟ್ ಚಿನ್ನದ ದರ 59,560 ರೂ.

ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ ಚಿನ್ನದ ಪೂರೈಕೆ ಹೆಚ್ಚಾದರೆ ದರ ಕಡಿಮೆಯಾಗುತ್ತದೆ. ಚಿನ್ನದ ದರವು ಜಾಗತಿಕ ಆರ್ಥಿಕ ಪರಿಸ್ಥಿತಿಗಳಿಂದ ಕೂಡ ಪರಿಣಾಮ ಬೀರುತ್ತದೆ.

CITY 22 CARAT GOLD PRICE 24 CARAT GOLD PRICE
Delhi 54,400 59,320
Mumbai 54,250 59,160
Kolkata 54,250 59,160
Lucknow 54,400 59,320
Bengaluru 54,250 59,160
Jaipur 54,400 59,320
Patna 54,300 59,220
Bhubaneshwar 54,250 59,160
Hyderabad 54,250 59,160
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read