ಸುತ್ತಲೂ ಯುವತಿಯರಿದ್ದರೂ ಊಟಕ್ಕೇ ಮೊದಲ ಆದ್ಯತೆ ಕೊಟ್ಟ ನಾಗಾಲ್ಯಾಂಡ್‌ ಸಚಿವ

ನಾಲಾಗ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಸದಾ ತಮ್ಮ ಹಾಸ್ಯ ಪ್ರಜ್ಞೆಯಿಂದ ನೆಟ್ಟಿಗರಿಗೆ ಕಚಗುಳಿ ಇಡುತ್ತಿರುತ್ತಾರೆ.

ಹುಡುಗಿಯರ ಗುಂಪೊಂದು ತಮ್ಮ ಸುತ್ತಲೂ ನಿಂತಿದ್ದರೂ ಸಹ ತಾವು ಮಾತ್ರ ಊಟದಲ್ಲಿ ಮುಳುಗಿರುವ ಚಿತ್ರವೊಂದನ್ನು ಶೇರ್‌ ಮಾಡಿಕೊಂಡ ಅಲಾಂಗ್, “ಹುಡುಗಿಯರೇ, ನಾನು ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿಲ್ಲವೆಂದು ಮಾತು ಕೊಡುತ್ತೇನೆ. ನಾನು ನನ್ನ ಆಹಾರದೊಂದಿಗೆ ಈ ಸಂದರ್ಭ ಕಳೆಯುತ್ತಿದ್ದೇನೆ ಅಷ್ಟೇ,” ಎಂದು ಪೋಸ್ಟ್ ಮಾಡಿದ್ದಾರೆ.

ನಿರೀಕ್ಷೆಯಂತೆಯೇ ಅಲಾಂಗ್‌ರ ಅನುಯಾಯಿಗಳಿಗೆ ಈ ಟ್ವೀಟ್‌ನಲ್ಲಿರುವ ಹಾಸ್ಯಪ್ರಜ್ಞೆ ಇಷ್ಟವಾಗಿದ್ದು, ಕಾಮೆಂಟ್‌ಗಳ ಮೂಲಕ ಈ ತಮಾಷೆಯನ್ನು ಎಂಜಾಯ್ ಮಾಡುತ್ತಿದ್ದಾರೆ.

https://twitter.com/AlongImna/status/1642705476361093122?ref_src=twsrc%5Etfw%7Ctwcamp%5Etweetembed%7Ctwterm%5E1642705476361093122%7Ctwgr%5Ea42815f59b3a5f68b3349261276874034a7a1648%7Ctwcon%5Es1_&ref_url=https%3A%2F%2Fwww.news18.com%2Fbuzz%2Fgirls-nagaland-minister-isnt-ignoring-you-but-just-having-a-moment-with-his-food-7455763.html

https://twitter.com/AlongImna/status/1642705476361093122?ref_src=twsrc%5Etfw%7Ctwcamp%5Etweetembed%7Ctwterm%5E1642715099663323136%7Ctwgr%5Ea42815f59b3a5f68b3349261276874034a7a1648%7Ctwcon%5Es2_&ref_url=https%3A%2F%2Fwww.news18.com%2Fbuzz%2Fgirls-nagaland-minister-isnt-ignoring-you-but-just-having-a-moment-with-his-food-7455763.html

https://twitter.com/AlongImna/status/1642705476361093122?ref_src=twsrc%5Etfw%7Ctwcamp%5Etweetembed%7Ctwterm%5E1642705879916236800%7Ctwgr%5Ea42815f59b3a5f68b3349261276874034a7a1648%7Ctwcon%5Es2_&ref_url=https%3A%2F%2Fwww.news18.com%2Fbuzz%2Fgirls-nagaland-minister-isnt-ignoring-you-but-just-having-a-moment-with-his-food-7455763.html

https://twitter.com/AlongImna/status/1642705476361093122?ref_src=twsrc%5Etfw%7Ctwcamp%5Etweetembed%7Ctwterm%5E1642711404942688256%7Ctwgr%5Ea42815f59b3a5f68b3349261276874034a7a1648%7Ctwcon%5Es2_&ref_url=https%3A%2F%2Fwww.news18.com%2Fbuzz%2Fgirls-nagaland-minister-isnt-ignoring-you-but-just-having-a-moment-with-his-food-7455763.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read