ಡಾನ್ಸ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಡಾನ್ಸ್ ವಿಡಿಯೋಗಳು, ರೀಲ್ಸ್ ಗಳು ಟ್ರೆಂಡ್ ಆಗಿವೆ. ಇದೀಗ ರೈಲಿನೊಳಗೆ ಯುವತಿಯರ ಗುಂಪು ಡಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಕೋಚ್ನ ಬಲಭಾಗದಲ್ಲಿರುವ ಸೀಟಿನ ಮೇಲಿನ ಬರ್ತ್ನಲ್ಲಿ ಕುಳಿತಿರುವ ಯುವತಿಯೊಬ್ಬಳು ನೃತ್ಯ ಮಾಡುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯ ಸ್ಟೆಪ್ಸ್ ಹಾಕಿದ್ದು, ನಂತರ ಗುಂಪಾಗಿ ನೃತ್ಯ ಮಾಡುವುದರ ಮೂಲಕ ಕಿಚ್ಚು ಹತ್ತಿಸಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಬಹುತೇಕ ನೆಟ್ಟಿಗರು ಯುವತಿಯರ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ಯುವತಿಯರು ಭಾರತೀಯ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
Bhai mere se train mein logo ke aage khana bhi khaya nhi jata😔😭 pic.twitter.com/esLxk9ymom
— whydahi(Himesh's version) (@vaidehihihaha) May 4, 2023
https://twitter.com/urstrulyktr/status/1654431165783105545?ref_src=twsrc%5Etfw%7Ctwcamp%5Etweetembed%7Ctwterm%5E1654431165783105545%7Ctwgr%5E59cb9637d9299a565b04ca46fcd5c6e12979d2a8%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-girls-dance-in-train-for-instagram-reel-netizens-say-confidence-dedo-bhagwan
Bhai mere se train mein logo ke aage khana bhi khaya nhi jata😔😭 pic.twitter.com/esLxk9ymom
— whydahi(Himesh's version) (@vaidehihihaha) May 4, 2023