ಟ್ವಿಟರ್​ನಲ್ಲಿ ಶುರುವಾಗಿದೆ ದೇಸಿ ಅಮ್ಮಂದಿರ ಚರ್ಚೆ: ಬರ್ತಿವೆ ಥರಹೇವಾರಿ ಕಮೆಂಟ್ಸ್​

ದೇಸಿ ಅಮ್ಮಂದಿರಲ್ಲಿ ಒಂದು ಸಾಮಾನ್ಯ ವಿಷಯವಿದೆ, ಅವರು ಎಂದಿಗೂ ತೃಪ್ತರಾಗುವುದಿಲ್ಲ ಎನ್ನುವ ಮಾತಿದೆ. ತಮ್ಮ ಮಕ್ಕಳು ಕಡಿಮೆ ತಿಂದಾಗ ಅವರಿಗೆ ಚಿಂತೆ, ಹೆಚ್ಚು ತಿಂದರೂ ಚಿಂತೆ. ಅಮ್ಮಂದಿರಿಗೆ ಮಕ್ಕಳು ಏನು ಮಾಡಿದರೂ ಚಿಂತೆ ಎಂಬ ವಿಷಯವೊಂದು ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದ್ದು, ಅದಕ್ಕೆ ಹಲವಾರು ತಮಾಷೆಯ ಕಮೆಂಟ್​ಗಳು ಬಂದಿವೆ.

ರಿಷಿ ಅಯ್ಯಂಗಾರ್ ಎಂಬ ಬಳಕೆದಾರರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ, “ನನ್ನ ಪೋಷಕರು ನಿನ್ನೆ ಮದುವೆಯಲ್ಲಿ ಭಾಗವಹಿಸಿದ್ದರು, ಅದು ನನ್ನ ತಾಯಿಗೆ ಬಹಳ ಖುಷಿ ಕೊಟ್ಟ ಮದುವೆಯಂತೆ. ಅದೇ ನಾನು ಒಂದು ವರ್ಷದ ಹಿಂದೆ ಮದುವೆಯಾಗಿದ್ದೇನೆ. ಇದರ ಕಥೆ ಏನು? ಎಂದು ಪ್ರಶ್ನಿಸಿದ್ದಾರೆ.

ಇವರ ಈ ಟ್ವೀಟ್​ ಭಾರತೀಯ ತಾಯಂದಿರ ಚರ್ಚೆಯನ್ನು ಹುಟ್ಟುಹಾಕಿದೆ. ಅವರು ಯಾವ ವಿಷಯದಲ್ಲಿ ಎಂದಿಗೂ ತೃಪ್ತರಾಗುವುದಿಲ್ಲ ಎಂದು ಹಲವರು ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡಿದ್ದಾರೆ,

ಅದಕ್ಕೆ ಇನ್ನೊಬ್ಬಳು, ನಾನು ಶಾಲೆಗೆ ಹೋಗುವಾಗ ನನ್ನ ಸ್ನೇಹಿತೆಯನ್ನು ನನ್ನಮ್ಮ ಅತ್ಯಂತ ಸುಂದರ ಹುಡುಗಿ ಎನ್ನುತ್ತಿದ್ದಳು, ಮದುವೆಯ ಸಮಯದಲ್ಲಿ ನನಗಿಂತ ಬೇರೆ ಸುಂದರಿ ಇಲ್ಲ ಎನ್ನುತ್ತಿದ್ದಾಳೆ ಎಂದಿದ್ದಾರೆ. ಹೀಗೆ ಕುತೂಹಲ ಎನಿಸುವಂಥ ಕಮೆಂಟ್​ಗಳ ಸುರಿಮಳೆ ಇದರಲ್ಲಿ ಆಗುತ್ತಿದೆ.

https://twitter.com/Iyengarish/status/1611148238437892097?ref_src=twsrc%5Etfw%7Ctwcamp%5Etweetembed%7Ctwterm%5E1611148238437892097%7Ctwgr%5Ea7b48831122edce772b582886c62a2438b4ba301%7Ctwcon%5Es1_&ref_url=https%3A%2F%2Fwww.news18.com%2Fbuzz%2Fghar-ki-shaadi-dal-barabar-twitters-chitchat-is-all-about-desi-mothers-never-satisfied-attitude-6785701.html

https://twitter.com/saniyamore/status/1611341791055446019?ref_src=twsrc%5Etfw%7Ctwcamp%5Etweetembed%7Ctwterm%5E1611341791055446019%7Ctwgr%5Ea7b48831122edce772b582886c62a2438b4ba301%7Ctwcon%5Es1_&ref_url=https%3A%2F%2Fwww.news18.com%2Fbuzz%2Fghar-ki-shaadi-dal-barabar-twitters-chitchat-is-all-about-desi-mothers-never-satisfied-attitude-6785701.html

https://twitter.com/cassdalgleish/status/1611633716786528257?ref_src=twsrc%5Etfw%7Ctwcamp%5Etweetembed%7Ctwterm%5E1611633716786528257%7Ctwgr%5Ea7b48831122edce772b582886c62a2438b4ba301%7Ctwcon%5Es1_&ref_url=https%3A%2F%2Fwww.news18.com%2Fbu

https://twitter.com/shishirsant/status/1611374594212102153?ref_src=twsrc%5Etfw%7Ctwcamp%5Etweetembed%7Ctwterm%5E1611374594212102153%7Ctwgr%5Ea7b48831122edce772b582886c62a2438b4ba301%7Ctwcon%5Es1_&ref_url=https%3A%2F%2Fwww.news18.com%2Fbuzz%2Fgh

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read