ಕತ್ತಿನ ಭಾಗದ ಸುಕ್ಕುಗಳನ್ನು ನಿವಾರಿಸಲು ಈ ನಿಯಮ ಪಾಲಿಸಿ

ಮಹಿಳೆಯರು ಸುಂದರವಾದ ಮುಖವನ್ನು ಹೊಂದಿರುತ್ತಾರೆ. ಆದರೆ ಕುತ್ತಿಗೆಯಲ್ಲಿ ಚರ್ಮ ಸುಕ್ಕುಗಟ್ಟಿ ವಯಸ್ಸಾದಂತೆ ಕಾಣುತ್ತದೆ. ಹಾಗಾಗಿ ಕುತ್ತಿಗೆಯಲ್ಲಿರುವ ಈ ಸುಕ್ಕುಗಳನ್ನು ನಿವಾರಿಸಲು ಈ ನಿಯಮ ಪಾಲಿಸಿ.

*ಯುವಿಎ ಮತ್ತು ಯುಎಬಿ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಸೂರ್ಯನ ಬಿಸಿಲಿಗೆ ಹೆಚ್ಚು ಮೈಯೊಡ್ಡಬೇಡಿ.

*ಪ್ರತಿದಿನ ಕುತ್ತಿಗೆಗೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡಿ.

*ಯಾವಾಗಲೂ ನಿಮ್ಮ ತಲೆಯನ್ನು ನೇರವಾಗಿ ಮತ್ತು ಗಲ್ಲವನ್ನು ಮೇಲಕ್ಕೆ ಇರಿಸಿ.

* ಚರ್ಮದ ಆರೋಗ್ಯ ಕಾಪಾಡಲು ಪ್ರತಿದಿನ 8 ಗ್ಲಾಸ್ ನೀರನ್ನು ಸೇವಿಸಿ.

*ಮುಖ ಮತ್ತು ಕುತ್ತಿಗೆ ನಡುವೆ ಗರಿಷ್ಠ ಅಂತರವಿರಲಿ. ತಲೆಯನ್ನು ನೇರವಾಗಿ ಇರಿಸಿ.

*ನಿಮ್ಮ ಕುತ್ತಿಗೆಗೆ ಆಲೂಗಡ್ಡೆಯ ರಸವನ್ನು ಹಚ್ಚುತ್ತಿರಿ. ಇದು ಚರ್ಮದಲ್ಲಿರುವ ವಿಷವನ್ನು ಹೊರಹಾಕಿ ರಂಧ್ರವನ್ನು ಶುದ್ಧಗೊಳಿಸುತ್ತದೆ.

*ರಾತ್ರಿ ಮಲಗುವ ವೇಳೆ ಕುತ್ತಿಗೆಗೆ ಆಂಟಿ ರಿಂಕಲ್ಸ್ ಕ್ರೀಂಗಳನ್ನು ಹಚ್ಚಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read