ಡ್ಯಾಮೇಜಾದ ಕೂದಲನ್ನು ಮತ್ತೆ ಹೊಳಪಾಗಿಸಲು ಫಾಲೋ ಮಾಡಿ ಈ ಟಿಪ್ಸ್

ವಾತಾವರಣದ ಧೂಳು, ಕೊಳಕು, ರಾಸಾಯನಿಕ ವಸ್ತುಗಳ ಬಳಕೆ ಮುಂತಾದವುಗಳನ್ನು ಹಚ್ಚುವುದರಿಂದ ಕೂದಲು ಡ್ಯಾಮೇಜ್ ಆಗುತ್ತದೆ.

ಈ ಬಗ್ಗೆ ಚಿಂತೆ ಮಾಡುತ್ತಾ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಬದಲು ಡ್ಯಾಮೇಜಾದ ಕೂದಲನ್ನು ಮತ್ತೆ ಹೊಳಪಾಗಿಸಲು ಈ ಟಿಪ್ಸ್ ಫಾಲೋ ಮಾಡಿ.

*ಆವಕಾಡೋ ಜೀವಸತ್ವಗಳನ್ನು, ಖನಿಜಾಂಶಗಳನ್ನು ಹೊಂದಿದೆ. ಇದು ಡ್ಯಾಮೇಜ್ ಆದ ಕೂದಲಿಗೆ ಮರುಜೀವ ನೀಡುತ್ತದೆ. ಹಾಗಾಗಿ ಮಾಗಿದ ಆವಕಾಡೋಗೆ ಒಂದು ಮೊಟ್ಟೆಯನ್ನು ಮಿಕ್ಸ್ ಮಾಡಿ ಒದ್ದೆಯಾದ ಕೂದಲಿಗೆ ಹಚ್ಚಿ 20 ನಿಮಿಷ ಕಾಲ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆಯಾದರೂ ಮಾಡಿ.

*ಬೆಣ್ಣೆಯನ್ನು ಆಹಾರದ ರುಚಿ ಹೆಚ್ಚಿಸಲು ಬಳಸುವುದು ಮಾತ್ರವಲ್ಲ ಇದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಬಹುದು. ಇದರಲ್ಲಿರುವ ಪೋಷಕಾಂಶಗಳು ಹಾನಿಗೊಳಗಾದ ಕೂದಲನ್ನು ತೇವಾಂಶಗೊಳಿಸಿ ಹೊಳಪಾಗಿಸುತ್ತದೆ. ಹಾಗಾಗಿ ಕೂದಲಿಗೆ ಬೆಣ್ಣೆಯಿಂದ ಮಸಾಜ್ ಮಾಡಿ ಕವರ್ ಮಾಡಿ ಅರ್ಧ ಗಂಟೆ ಬಿಟ್ಟು ವಾಶ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read