FIH Pro League 2024 :ನೆದರ್ಲ್ಯಾಂಡ್ಸ್ ವಿರುದ್ಧ 1-3 ಗೋಲುಗಳ ಅಂತರದಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡ

ಎಫ್ಐಎಚ್ ಹಾಕಿ ಪ್ರೊ ಲೀಗ್ 2024 ರಲ್ಲಿ ನೆದರ್ಲ್ಯಾಂಡ್ ವಿರುದ್ಧ ಕಠಿಣ ಹೋರಾಟದ ಹೊರತಾಗಿಯೂ ಭಾರತ ಮಹಿಳಾ ಹಾಕಿ ತಂಡವು ಈ ಬಾರಿ ಸೋಲನುಭವಿಸಿದೆ.

ಭಾರತದ ಪರ ನವನೀತ್ ಕೌರ್ ಏಕೈಕ ಗೋಲು ಗಳಿಸಿದರೆ, ನೆದರ್ಲೆಂಡ್ಸ್ ಪರ ಜಾನ್ಸೆನ್ ಯಿಬ್ಬಿ ಮತ್ತು ವ್ಯಾನ್ ಡೆರ್ ಎಲ್ಸ್ಟ್ ಫೇ ಮತ್ತೊಂದು ಗೋಲು ಗಳಿಸಿದರು. ಈ ಮೂಲಕ ನೆದರ್ಲೆಂಡ್ಸ್ ವಿರುದ್ಧ 1-3 ಗೋಲುಗಳ ಅಂತರದಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡ.

https://twitter.com/TheHockeyIndia/status/1754164301403975957?ref_src=twsrc%5Etfw%7Ctwcamp%5Etweetembed%7Ctwterm%5E1754164301403975957%7Ctwgr%5E483ccef81137337bc0922e6d034940df2a8bbd5a%7Ctwcon%5Es1_c10&ref_url=https%3A%2F%2Fapi-news.dailyhunt.in%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read