14ನೇ ವಯಸ್ಸಿನಿಂದ 94 ರ ವರೆಗೆ ಓದಿದ ಪುಸ್ತಕಗಳ ಲಿಸ್ಟ್​ ಮಾಡಿದ ಅಜ್ಜಿ…!

ಒಬ್ಬ ವ್ಯಕ್ತಿ ಇತ್ತೀಚೆಗೆ ತನ್ನ ಅಜ್ಜಿ 14 ವರ್ಷ ವಯಸ್ಸಿನಿಂದಲೂ ತಾನು ಓದಿದ ಪ್ರತಿಯೊಂದು ಪುಸ್ತಕದ ಲಿಖಿತ ದಾಖಲೆಯನ್ನು ಹೇಗೆ ಇಟ್ಟುಕೊಂಡಿದ್ದಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಈ ಮಾಹಿತಿ ಶೇರ್​ ಮಾಡಲಾಗಿದೆ. ಬಳಕೆದಾರ ಬೆನ್ ಮೈಯರ್ಸ್, ಆಲ್ಫಾಕ್ರೂಸಿಸ್ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದು, ತಮ್ಮ ಅಜ್ಜಿ ಟೈಪ್ ರೈಟರ್‌ನಲ್ಲಿ ಮುದ್ರಿಸಿದ ಪುಸ್ತಕಗಳ ಪಟ್ಟಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

“ನನ್ನ 94 ವರ್ಷದ ಅಜ್ಜಿ ಅವರು 14 ವರ್ಷ ವಯಸ್ಸಿನಿಂದಲೂ ಪುಸ್ತಕ ಓದುತ್ತಿದ್ದರು. ಅವರು ಓದಿದ ಪ್ರತಿಯೊಂದು ಪುಸ್ತಕದ ಪಟ್ಟಿಯನ್ನು ಇಟ್ಟುಕೊಂಡಿದ್ದಾರೆ. ಇದೊಂದು ಅದ್ಭುತ ನೋಟ ಎಂದಿದ್ದಾರೆ.

ಅಜ್ಜಿ ಜರ್ಮನಿಯಲ್ಲಿ ನಿರಾಶ್ರಿತರಾಗಿದ್ದಾಗ, ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದರು. ಆದರೂ ಓದಿದ ಪುಸ್ತಕಗಳ ಬಗ್ಗೆ ಬರೆದಿಟ್ಟುಕೊಂಡಿದ್ದಾರೆ ಎಂದಿದ್ದಾರೆ.

ದಾಖಲೆ ಪಟ್ಟಿ ನೋಡಿದಾಗ ಅಜ್ಜಿ ಓದಿರುವುದು 1658 ಪುಸ್ತಕಗಳು ಎನ್ನುವುದು ಕಾಣಿಸುತ್ತದೆ.

https://twitter.com/_BenMyers_/status/1637933878492172289?ref_src=twsrc%5Etfw%7Ctwcamp%5Etweetembed%7Ctwterm%5E1637933878492172289%7Ctwgr%5Ebfd247d2bafb82b0380a2f1de5da74d947aee3f1%7Ctwcon%5Es1_&ref_url=https%3A%2F%2Fwww.ndtv.com%2Foffbeat%2Ffascinating-archive-man-shares-how-his-grandmother-kept-record-of-every-book-she-read-3880357

https://twitter.com/_BenMyers_/status/1638079181719470081?ref_src=twsrc%5Etfw%7Ctwcamp%5Etweetembed%7Ctwterm%5E1638079181719470081%7Ctwgr%5Ebfd247d2bafb82b0380a2f1de5da74d947aee3f1%7Ctwcon%5Es1_&ref_url=https%3A%2F%2Fwww.ndtv.com%2Foffbeat%2Ffascinating-archive-man-shares-how-his-grandmother-kept-record-of-every-book-she-read-3880357

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read