45ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ನಟಿ ಜ್ಯೋತಿಕಾ

Jyothika to team up with Sasikumar? - India Today

ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಖ್ಯಾತ ನಟಿ ಜ್ಯೋತಿಕಾ ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

1998ರಲ್ಲಿ ಪ್ರಿಯ ದರ್ಶನ್ ನಿರ್ದೇಶನದ ‘ಧೋಲಿ ಸಜ ಕೆ ರಕ್ನ’ ಚಿತ್ರದ ಮೂಲಕ ತಮ್ಮ ಸಿನಿ ಆರಂಭಿಸಿದ ಜ್ಯೋತಿಕಾ ಅಂತರ ತಮಿಳಿನ ‘ವಾಲಿ’ ಚಿತ್ರದಲ್ಲಿ ಅಭಿನಯಿಸಿದರು. ತಮಿಳಿನಲ್ಲಿ ಇವರಿಗೆ ಭರ್ಜರಿ ಯಶಸ್ಸು ಸಿಕ್ಕಿತು. ಸಾಲು ಸಾಲು ಫಿಲಂ ಫೇರ್ ಅವಾರ್ಡ್ ಗಳನ್ನು ಬಾಚಿಕೊಂಡರು.

ಕನ್ನಡದಲ್ಲಿ2002 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ‘ನಾಗರಹಾವು’ ಚಿತ್ರದಲ್ಲಿ ನಟಿಸಿದರು. ನಟಿ ಜ್ಯೋತಿಕ ಇತ್ತೀಚಿಗೆ ಕಾತಲ್ – ದಿ ಕೋರ್ ಶೂಟಿಂಗ್ ಪೂರ್ಣಗೊಳಿಸಿದ್ದು, ‘ಶ್ರೀ’  ‘ಬ್ಲಾಕ್ ಮ್ಯಾಜಿಕ್’ ಎಂಬ ಹಿಂದಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read