ಮೊಟ್ಟೆ ಬಿಳಿ ಹಾಗೂ ಹಳದಿ ಭಾಗ ಪ್ರತ್ಯೇಕಿಸುವ ಯಂತ್ರದ ವಿಡಿಯೋ ವೈರಲ್

ಇಂಜಿನಿಯರಿಂಗ್‌ ಕೌಶಲ್ಯದಿಂದ ಏನೆಲ್ಲಾ ಅದ್ಭುತಗಳನ್ನು ಮಾಡಬಹುದು ಎಂದು ನಾವೆಲ್ಲಾ ಅನೇಕ ವಿಡಿಯೋಗಳಲ್ಲಿ ನೋಡಿದ್ದೇವೆ.

ಮೊಟ್ಟೆಯ ಭಂಡಾರವನ್ನು ಬಿಳಿ ಭಾಗದಿಂದ ಪ್ರತ್ಯೇಕಿಸುವ ಯಂತ್ರವೊಂದರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಲು ಅದೆಷ್ಟು ನಾಜೂಕಾಗಿದೆ ಎಂದರೆ ನೀವು ಪದೇ ಪದೇ ಇದನ್ನು ನೋಡಲು ಇಷ್ಟ ಪಡಬಹುದು.

“ಒಳಗಿನ ನೋಟ: ಮೊಟ್ಟೆ ಪ್ರತ್ಯೇಕಿಸುವ ಕಾರ್ಖಾನೆ,” ಎಂದು ಟ್ವಿಟರ್‌ನಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದೆ. ಮೊಟ್ಟೆ ಒಡೆಯುವುದರಿಂದ ಹಿಡಿದು ಅದರ ಬಿಳಿ ಹಾಗೂ ಹಳದಿ ಭಾಗಗಳು ಪ್ರತ್ಯೇಕಗೊಂಡು ಬೇರೆ ಬೇರೆ ಕಂಟೇನರ್‌ಗಳಲ್ಲಿ ಸಂಗ್ರಹವಾಗುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

https://twitter.com/HowThingsWork_/status/1643371339049213953?ref_src=twsrc%5Etfw%7Ctwcamp%5Etweetembed%7

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read