ಇದನ್ನು ಸೇವಿಸಿದರೆ ನಿಧಾನವಾಗುತ್ತೆ ವಯಸ್ಸಾಗುವಿಕೆಯ ಪ್ರಕ್ರಿಯೆ

ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಈ ಪ್ಲಾಂಟ್ ಹೆಸರು ಆಶಿಟಾಬಾ. ಇದನ್ನು ಜಪಾನ್ ನಲ್ಲಿ ಟುಮಾರೊಸ್ ಲೀಫ್ ಎಂದು ಕರೆಯಲಾಗುತ್ತದೆ.

ಈ ಸಸ್ಯವನ್ನು ಸೇವಿಸುವುದರಿಂದ ದೀರ್ಘಾಯುಷ್ಯದ ಜೊತೆ ಯೌವನವನ್ನು ಪಡೆಯಬಹುದು ಎಂದು ಸಂಶೋಧಕರು ಪತ್ತೆ ಹಚ್ಚಿದ್ದರು.

ಹಲವಾರು ಗಿಡಮೂಲಿಕೆ ಔಷಧಿಗಳಲ್ಲಿ ಇದನ್ನು ಬಳಸಲಾಗುತ್ತದೆ. ಈ ಸಸ್ಯವನ್ನು ತರಕಾರಿಯಂತೆ ತಾಜಾವಾಗಿ ತಿನ್ನಬಹುದಂತೆ. ಅಲ್ಲದೆ ಇದರಿಂದ ಇನ್ನೂ ಹಲವಾರು ಆರೋಗ್ಯ ಪ್ರಯೋಜನಗಳಿವೆ.

ವಿರೋಧಿ ವಯಸ್ಸಾದ ಗುಣಲಕ್ಷಣಗಳು

ಈ ಆಶಿಟಾಬಾ ಸಸ್ಯವೂ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ತೂಕ ಇಳಿಕೆಗೆ ಸಹಾಯ

ಈ ಸಸ್ಯವು ತೂಕ ನಷ್ಟದಲ್ಲಿ ಸಹಾಯವಾಗುವ ಹಾರ್ಮೋನಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಕ್ಯಾನ್ಸರ್ ಫೈಟ್ಸ್

ಕ್ಯಾನ್ಸರ್ ಸೆಲ್ಸ್ ಇತರ ಭಾಗಗಳಿಗೆ ಹರಡುವುದನ್ನು ತಡೆಯುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುವ ಶಕ್ತಿ ಈ ಸಸ್ಯಕ್ಕೆ ಇದೆ.

ಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಆಶಿಟಾಬಾ ಸಸ್ಯವೂ ಚಾಲ್ಕೊನ್ ಅನ್ನು ಹೊಂದಿದೆ. ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ.

ಫ್ಲು ಫೈಟರ್

ವೈರಸ್ ನಿಂದ ಬರುವ ಶೀತ, ಜ್ವರ ರೋಗ ಲಕ್ಷಣಗಳನ್ನು ಗುಣಪಡಿಸಬಹುದು.

ಹೃದಯಕ್ಕೆ ಒಳ್ಳೆಯದು

ಪೊಟಾಸಿಯಂ ಹೆಚ್ಚಿರುವ ಕಾರಣ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಇಮ್ಯೂನ್ ಸಿಸ್ಟಮ್ ಹೆಚ್ಚಿಸುತ್ತದೆ

ಸೋಂಕುಗಳನ್ನು ದೂರ ಮಾಡುವ ಶಕ್ತಿ ಈ ಸಸ್ಯಕ್ಕೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read