BREAKING: ಜಮ್ಮು-ಕಾಶ್ಮೀರದಲ್ಲಿ ನಡುಗಿದ ಭೂಮಿ, ದೋಡಾದಲ್ಲಿ 3.6 ತೀವ್ರತೆಯ ಭೂಕಂಪ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಸೋಮವಾರ ಬೆಳಿಗ್ಗೆ 02:47:08 ಕ್ಕೆ ಭೂಕಂಪ ಸಮಭವಿಸಿದೆ.

ಭೂಕಂಪವು 5 ಕಿ.ಮೀ ಆಳದಲ್ಲಿ ಸಂಭವಿಸಿದೆ, ಇದರ ಕೇಂದ್ರಬಿಂದು 33.10 N ಅಕ್ಷಾಂಶ ಮತ್ತು 76.18 E ರೇಖಾಂಶದಲ್ಲಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವು ಅಥವಾ ಹಾನಿಯ ವರದಿಗಳು ಬಂದಿಲ್ಲ.

X ಪೋಸ್ಟ್‌ನಲ್ಲಿ, NCS, “EQ of M: 3.6, On: 06/10/2025 02:47:08 IST, Lat: 33.10 N, Long: 76.18 E, ಆಳ: 5 Km, ಸ್ಥಳ: ದೋಡಾ, ಜಮ್ಮು ಮತ್ತು ಕಾಶ್ಮೀರ” ಎಂದು ಪೋಸ್ಟ್ ಮಾಡಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read