Watch Video | ತುಮ್‌ತುಮ್ ಮತ್ತು ಬುಟ್ಟಬೊಮ್ಮ ಮ್ಯಾಶಪ್‌ಗೆ ಸಖತ್‌ ಸ್ಟೆಪ್ ಹಾಕಿದ ಜೋಡಿ

ಸಾಮಾನ್ಯವಾಗಿ ಜನಪ್ರಿಯ ಹಾಡುಗಳ ಮ್ಯಾಶ್‌ಅಪ್ ಮಾಡಿಕೊಂಡು, ಅವಕ್ಕೆ ಹಿಪ್‌ಹಾಪ್, ಬ್ಯಾಲೆಯಿಂದ ಹಿಡಿದು ಸಮಕಾಲೀನ ಯುಗದ ಶೈಲಿಯಲ್ಲಿ ಸ್ಟೆಪ್ ಹಾಕಿ ಮಾಡುವ ರೀಲ್ಸ್‌ಗಳು ಭಾರೀ ವೈರಲ್ ಆಗುತ್ತವೆ.

ಇಂಥದ್ದೇ ಒಂದು ರೀಲ್ಸ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮ್ಯಾಶಅಪ್‌ ಒಂದಕ್ಕೆ ಸಖತ್‌ ಸ್ಟೆಪ್‌ ಹಾಕುತ್ತಿರುವ ಜೋಡಿಯೊಂದನ್ನು ಈ ವಿಡಿಯೋದಲ್ಲಿ ನೋಡಬಹುದು.

ಬೈಜ಼ಿ ಬಸ್ಸಿ ಹಾಗೂ ಸ್ನೇಹಾ ವಿ ಚಂದ್ರನ್ ಜೋಡಿಯು ತುಮ್‌ತುಮ್‌ ಹಾಗೂ ಬುಟ್ಟ ಬೊಮ್ಮಾ ಹಾಡುಗಳ ಮ್ಯಾಶ್‌ಅಪ್‌ಗೆ ಕುಣಿದಿದ್ದಾರೆ.

ಮಾರ್ಚ್ 19ರಂದು ಶೇರ್‌ ಆದ ಈ ವಿಡಿಯೋ ಇದುವರೆಗೂ 17.4 ದಶಲಕ್ಷ ವೀಕ್ಷಣೆಗಳನ್ನು ಕಂಡಿದೆ. ನೆಟ್ಟಿಗರಿಂದ ಭಾರೀ ಕಾಮೆಂಟ್‌ಗಳು ಈ ವಿಡಿಯೋ ಪೋಸ್ಟ್‌ಗೆ ಹರಿದು ಬಂದಿವೆ.

https://youtu.be/Y1vdx1GKYUk

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read