ಫುಲ್ ಟೈಟಾಗಿ ಶಾಲೆಯಲ್ಲೇ ಪ್ರಜ್ಞೆ ಇಲ್ಲದೆ ಮಲಗಿದ ಶಿಕ್ಷಕ

ಘಾಟ್ಗಾಂವ್: ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಶಾಲೆಯ ವರಾಂಡಾದಲ್ಲಿ ಕುಡಿದು ಶಿಕ್ಷಕರೊಬ್ಬರು ಬಿದ್ದಿರುವುದು ಕಂಡುಬಂದಿದೆ.

ಪಾಟ್ನಾ ಬ್ಲಾಕ್‌ನ ಬೌನ್ಸುಲಿ ಪಂಚಾಯತ್‌ನಲ್ಲಿರುವ ಭುಲುಡಾ ದಿಂಡಪತ್ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ದೃಶ್ಯದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಶಾಲೆಯ ವಿಜ್ಞಾನ ಶಿಕ್ಷಕ ವರಾಂಡಾದಲ್ಲಿ ಮಲಗಿದ್ದು, ಶಾಲಾ ವಿದ್ಯಾರ್ಥಿಗಳು ಅವನನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ವ್ಯರ್ಥವಾಗಿದೆ. ಮದ್ಯಪಾನ ಮಾಡಿ ಶಿಕ್ಷಕ ವರಾಂಡದಲ್ಲಿ ಮಲಗಿದಾಗ ವಿದ್ಯಾರ್ಥಿಗಳು ಅವನನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

TAGGED:
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read