ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಕುಡಿದು ನೋಡಿ ಈ ಚಹಾ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಕೆಮ್ಮು, ನೋಯುತ್ತಿರುವ ಗಂಟಲು, ಶೀತ ಸಮಸ್ಯೆಗೆ ಈರುಳ್ಳಿ ಚಹಾ ತುಂಬಾ ಪರಿಣಾಮಕಾರಿ ಔಷಧವಾಗಿದೆ. ಈ ಈರುಳ್ಳಿ ಚಹಾವನ್ನು ತಯಾರಿಸುವುದು ಹೇಗೆ ಗೊತ್ತಾ?

1 ಗ್ಲಾಸ್ ನೀರನ್ನು ಕುದಿಸಿ ಅದಕ್ಕೆ ಕತ್ತರಿಸಿದ ಈರುಳ್ಳಿ, 3 ಕರಿಮೆಣಸು, 1 ಏಲಕ್ಕಿ, ½ ಚಮಚ ಸೊಂಪು ಸೇರಿಸಿ 15 ನಿಮಿಷ ಕುದಿಸಿ. ಇದು ಉಗುರುಬೆಚ್ಚಗೆ ಇರುವಾಗ ಜೇನುತುಪ್ಪ ಅಥವಾ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಇದನ್ನು ವಾರದಲ್ಲಿ 2 ಬಾರಿ ಸೇವಿಸುವುದರಿಂದ ನಿಮ್ಮ ರೋಗ ನಿರೋಧ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೇ ಶೀತ, ಕಫ ಸಮಸ್ಯೆಯಿಂದ ದೂರವಿರಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read