ಜು. 21 ರಿಂದ ‘ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್’ ನಲ್ಲಿ ಡಬಲ್ ಡಿಸ್ಕೌಂಟ್ ಸೇಲ್

ದಾವಣಗೆರೆ: ದಾವಣಗೆರೆ ಮಾತ್ರವಲ್ಲದೆ, ಬಹುತೇಕ ಜಿಲ್ಲೆಗಳ ಗ್ರಾಹಕರ ಬಹುನಿರೀಕ್ಷಿತ ‘ಬಿ.ಎಸ್.ಸಿ. ಡಬಲ್ ಡಿಸ್ಕೌಂಟ್ ಸೇಲ್’ ಶ್ರಾವಣ ಸಂಭ್ರಮ 2024’ ಜುಲೈ 21 ರಿಂದ ಆರಂಭವಾಗಲಿದೆ.

ಪ್ರಖ್ಯಾತ ಜವಳಿ ಸಂಸ್ಥೆ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ದಾವಣಗೆರೆಯ ಎಲ್ಲಾ ಶೋರೂಮ್ ಗಳು ಬೆಳಗಾವಿಯ ಶೋರೂಮ್ ನಲ್ಲಿ ವಿವಿಧ ಶ್ರೇಣಿಯ ಉಡುಪುಗಳ ಮೇಲೆ ಡಬಲ್ ಡಿಸ್ಕೌಂಟ್ ಕೊಡುಗೆ ಲಭ್ಯವಿದೆ. ವಿವಿಧ ರೀತಿಯ ಸೀರೆಗಳು, ಲೇಡೀಸ್ ವೇರ್, ಪುರುಷರ ಉಡುಪು, ಮಕ್ಕಳ ಬಟ್ಟೆಗಳು, ಹೋಂ ಫರ್ನಿಶಿಂಗ್ ಸೇರಿ ವಿವಿಧ ವಿಭಾಗಗಳಲ್ಲಿನ ಸಂಗ್ರಹಗಳ ಮೇಲೆ ಗ್ರಾಹಕರು ಡಬಲ್ ಡಿಸ್ಕೌಂಟ್ ಸೌಲಭ್ಯ ಪಡೆಯಬಹುದು.

ಹೊಚ್ಚ ಹೊಸ ಬಟ್ಟೆಗಳ ಮೇಲೆ ರಿಯಾಯಿತಿ ಜೊತೆಗೆ ವಿಶೇಷ ರಿಯಾಯಿತಿ ನೀಡುವುದು ಶ್ರಾವಣ ಸಂಭ್ರಮದ ವಿಶೇಷತೆಯಾಗಿದೆ. ವಸ್ತ್ರಗಳು ಹಾಗೂ ಹೋಂ ಪರ್ನಿಶಿಂಗ್ ಉತ್ಪನ್ನಗಳನ್ನು ಪರಿಶೀಲಿಸಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ವರ್ಷದಲ್ಲಿ ಒಮ್ಮೆ ಮಾತ್ರ ಈ ಡಬಲ್ ಡಿಸ್ಕೌಂಟ್ ರಿಯಾಯಿತಿ ದೊರೆಯಲಿದ್ದು, ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಮಾಲೀಕರು ಮನವಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read