SHOCKING : ಚಲಿಸುವ ರೈಲಿನ ಬಳಿ ‘ಸೆಲ್ಫಿ’ ಕ್ಲಿಕ್ಕಿಸುವ ಮುನ್ನ ಈ ವಿಡಿಯೋ ನೋಡಿ |Video

ಚಲಿಸುವ ರೈಲಿನ ಬಳಿ ಸೆಲ್ಫಿ ತೆಗೆದುಕೊಳ್ತೀರಾ.. ? ಅಂತಹ ಹುಚ್ಚು ಸಾಹಸಕ್ಕೆ ಯಾವತ್ತೂ ಕೈ ಹಾಕಬೇಡಿ..ಯಾಕಂತೀರಾ ತಪ್ಪದೇ ಈ ವಿಡಿಯೋ ನೋಡಿ .

ಸೆಲ್ಫಿ ಕ್ಲಿಕ್ಕಿಸುವಾಗ ರೈಲಿಗೆ ಹತ್ತಿರ ಬಂದ ಮಹಿಳೆಯೊಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಮೆಕ್ಸಿಕೋದಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸೆಲ್ಫಿ ಕ್ಲಿಕ್ಕಿಸುವಾಗ ರೈಲು ತಗುಲಿದ್ದು, ರೈಲು ಎಂಜಿನ್ ನ ಮೂಲೆ ಅವಳ ತಲೆಯ ಹಿಂಭಾಗಕ್ಕೆ ಅಪ್ಪಳಿಸುತ್ತದೆ, ಅದು ಅವಳನ್ನು ಮುಂದಕ್ಕೆ ತಳ್ಳುತ್ತದೆ. ರೈಲು ಬಡಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪುತ್ತಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

https://twitter.com/i/status/1798373325397495919

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read