ಬಾಯ್ ಫ್ರೆಂಡ್ ದೂರವಿರುವ ಸಂದರ್ಭದಲ್ಲಿ ಹುಡುಗಿಯರು ಮಾಡೋದೇನು ಗೊತ್ತಾ….?

relationship tips girls secrets girls do these things when they are missing their partner | Relationship: पार्टनर की याद आने पर लड़कियां करती हैं ऐसे काम, आपके लिए भी जानना है जरूरी |

ಕೆಲವೊಮ್ಮೆ ಸಂಗಾತಿ ಪರಸ್ಪರ ದೂರವಿರುವ ಸಂದರ್ಭ ಬರುತ್ತೆ. ಪ್ರೀತಿಸಿದವರಿಂದ ದೂರವಿರುವುದು ಕಷ್ಟ. ಅನಿವಾರ್ಯ ಕಾರಣಕ್ಕೆ ಕೆಲ ದಿನಗಳವರೆಗೆ ಸಂಗಾತಿಯಿಂದ ದೂರವಿರುವ ಪ್ರೇಮಿಗಳು ಸಾಕಷ್ಟು ವಿರಹ ವೇದನೆ ಅನುಭವಿಸುತ್ತಾರೆ. ಸಂಗಾತಿ ಜೊತೆಗಿಲ್ಲದೆ ಹೋದಾಗ ಹುಡುಗಿಯರು ಏನು ಮಾಡ್ತಾರೆ ಗೊತ್ತಾ?

ಸಂಗಾತಿ ಜೊತೆಯಲ್ಲಿಲ್ಲದೆ ಹೋದ ಸಂದರ್ಭದಲ್ಲಿ ಸಂಬಂಧವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡ್ತಾರೆ ಹುಡುಗಿಯರು. ಇಬ್ಬರು ಕಳೆದ ಸಂತೋಷ-ದುಃಖದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ. ಇದಲ್ಲದೆ ಭವಿಷ್ಯದ ಬಗ್ಗೆ ಆಲೋಚನೆ ಮಾಡಲು ಶುರು ಮಾಡ್ತಾರೆ. ಸಂಗಾತಿ ಜೊತೆಗೆ ಒಂದಿಷ್ಟು ಹಗಲುಗನಸು ಕಾಣ್ತಾರೆ.

ಸಂಗಾತಿ ಜೊತೆ ಮಾತನಾಡಲು ಹುಡುಗಿಯರು ಕಾರಣ ಹುಡುಕುತ್ತಾರೆ. ಪದೇ ಪದೇ ಮೆಸ್ಸೇಜ್ ಮಾಡುವುದು, ಕರೆ ಮಾಡುವುದು ಮಾಡ್ತಾರೆ. ಸಣ್ಣಪುಟ್ಟ ವಿಷ್ಯಕ್ಕೆ ಕರೆ ಮಾಡುವ ಹುಡುಗಿಯರು ಅನೇಕ ಸಮಯದವರೆಗೆ ಮಾತನಾಡ್ತಾರೆ.

ಸಂಗಾತಿ ಸರಿಯಾಗಿ ಮಾತನಾಡಲು ಸಿಕ್ಕಿಲ್ಲವೆಂದಾದ್ರೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ಶುರು ಮಾಡ್ತಾರೆ. ಸಾಮಾಜಿಕ ಜಾಲತಾಣವನ್ನು ಸಂಗಾತಿ ಯಾವಾಗ ನೋಡಿದ್ದಾನೆಂದು ಪರೀಕ್ಷೆ ಮಾಡ್ತಾರೆ. ಹೊಸ ಫೋಟೋ, ವಿಷ್ಯ ಹಾಕಿದ್ದಾನಾ ಎಂಬುದನ್ನು ಹುಡುಕುತ್ತಾರೆ. ಸಂಗಾತಿ ಫೋಟೋ ನೋಡಿಯೂ ಖುಷಿಯಾಗ್ತಾರೆ.

ಸಂಗಾತಿ ದೂರವಿದ್ದಾಗ ಅದೆಷ್ಟು ಜಗಳ ಮಾಡಿದ್ದರೂ ಸಂಗಾತಿ ದೂರವಿರುವ ಸಂದರ್ಭದಲ್ಲಿ ರೋಮ್ಯಾಂಟಿಕ್ ಕನಸು ಕಾಣ್ತಾರೆ. ಸಂಗಾತಿಗೆ ರೋಮ್ಯಾಂಟಿಕ್ ಸಂದೇಶ ಕಳುಹಿಸುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read