ಕರ್ನಾಟಕದಲ್ಲಿ ಬರ ಇದ್ದಾಗ ಇದೇ ಬಿಜೆಪಿ ಅದೆಷ್ಟು ಐಷಾರಾಮಿ ದರ್ಬಾರು ನಡೆಸಿತ್ತು ಗೊತ್ತಾ..? : ಬಿಜೆಪಿಗೆ ಕಾಂಗ್ರೆಸ್ ಕೌಂಟರ್

ಬೆಂಗಳೂರು : ಕರ್ನಾಟಕದಲ್ಲಿ ಬರ ಇದ್ದಾಗ ಇದೇ ಬಿಜೆಪಿ ಅದೆಷ್ಟು ಐಷಾರಾಮಿ ದರ್ಬಾರು ನಡೆಸಿತ್ತು ಗೊತ್ತಾ..? ಇದಕ್ಕೆ ಈ ವರದಿಯೇ ಸಾಕ್ಷಿ ಎಂದು ಬಿಜೆಪಿಗೆ ಕಾಂಗ್ರೆಸ್ ಕೌಂಟರ್ ಕೊಟ್ಟಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ಹಿಂದೆ ಕರ್ನಾಟಕ ಬರ ಎದುರಿಸುತ್ತಿದ್ದಾಗ ಇದೇ ಬಿಜೆಪಿ ಅದೆಷ್ಟು ಐಷಾರಾಮಿ ದರ್ಬಾರು ನಡೆಸಿತ್ತು ಎಂಬುದಕ್ಕೆ ಈ ಹಳೆಯ ವರದಿ ಒಂದು ಉದಾಹರಣೆ. ರಾಜ್ಯ ಭೀಕರ ಬರ ಎದುರಿಸುತ್ತಿತ್ತು, ಅಂದಿನ ಬಿಜೆಪಿ ಅಧ್ಯಕ್ಷ ಬಿಎಸ್ವೈ ಅವರು ಕೋಟಿ ಬೆಲೆಯ ಐಷಾರಾಮಿ ಕಾರನ್ನು ನಿರಾಣಿಯವರಿನ ಗಿಫ್ಟ್ ಪಡೆದು ಮೋಜು ಮಾಡುತ್ತಿದ್ದರು! BSY ಅವರಿಗೆ ಕೋಟಿ ಬೆಲೆಯ ಕಾರು ನೀಡುವ ನಿರಾಣಿ ತಮ್ಮ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಹಣವನ್ನು ಬಾಕಿ ಉಳಿಸಿಕೊಂಡಿದ್ದರು. ಆಗ ಬಿಜೆಪಿಗೆ ರೈತರ ನೆನಪಾಗಲಿಲ್ಲವೇ? ಎಂದು ಬಿಜೆಪಿಗೆ ಕಾಂಗ್ರೆಸ್ ಕೌಂಟರ್ ಕೊಟ್ಟಿದೆ.

https://twitter.com/INCKarnataka/status/1738489461632364803

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read