‘ಸಾಲ’ದ ಸಮಸ್ಯೆಯಿಂದ ಹೊರ ಬರಬೇಕೆಂದರೆ ಹೀಗೆ ಮಾಡಿ

ಹಣಕಾಸಿನ ಸಮಸ್ಯೆ ಎಲ್ಲರಿಗೂ ಇರುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಯಾರ ಬಳಿಯಾದರೂ ಸಾಲ ಮಾಡುತ್ತಾರೆ. ಅದನ್ನು ತೀರಿಸಲು ಆಗದೇ ಒದ್ದಾಡುತ್ತಾರೆ. ಕೊನೆಗೆ ಜೀವನದ ಮೇಲೆಯೇ ಜಿಗುಪ್ಸೆ ಬಂದುಬಿಡುತ್ತದೆ. ಈ ಸಾಲದ ಸುಳಿಯಿಂದ ಸುಲಭವಾಗಿ ಹೊರಬರಲು ಹೀಗೆ ಮಾಡಿ.

ಬೆಳಿಗ್ಗೆ ಮತ್ತು ಸಂಜೆ ಸಮಯ ದೇವರ ಮನೆ ಮುಂದೆ ಕುಳಿತು ಋಣ ವಿಮೋಚನ ನರಸಿಂಹ ಮಂತ್ರವನ್ನು 9 ಬಾರಿ ಪಠಿಸಿದರೆ ನರಸಿಂಹ ದೇವರ ಅನುಗ್ರಹವಾಗಿ ನಿಮ್ಮ ಸಮಸ್ಯೆಗಳು ಕಳೆದು ಜೀವನದಲ್ಲಿ ಸುಖ ದೊರಕುತ್ತದೆ.

ದೇವರ ಸ್ಮರಣೆಯ ಜತೆಗೆ ಮಾಡುವ ಕೆಲಸದಲ್ಲಿ ನಿಷ್ಠೆ ಇರಬೇಕು, ಹಾಗೇ ಕಷ್ಟಪಡಬೇಕು. ಇದರಿಂದ ದೇವರು ಪ್ರಸನ್ನನಾಗಿ ಬೇಗ ಒಲಿಯುತ್ತಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read