ಸಂದರ್ಶನದಲ್ಲಿ ಸಕಾರಾತ್ಮಕ ಪರಿಣಾಮಕ್ಕಾಗಿ ಮಾಡಿ ಈ ಕೆಲಸ

ಕೆಲವೊಂದು ಉದ್ಯೋಗ ಪಡೆಯಲು ಸಂದರ್ಶನವನ್ನು(ಇಂಟರ್ ವ್ಯೂ) ಎದುರಿಸಬೇಕು. ಅಲ್ಲಿ ಪಾಸಾದರೆ ಮಾತ್ರ ಉದ್ಯೋಗ ದೊರೆಯುತ್ತದೆ. ಆದರೆ ಕೆಲವರಿಗೆ ಅರ್ಹತೆ ಇದ್ದರೂ ಕೂಡ ಸಂದರ್ಶನವನ್ನು ಎದುರಿಸಲು ವಿಫಲರಾಗುತ್ತಾರೆ. ಇದನ್ನು ನಿವಾರಿಸಿಕೊಳ್ಳಲು ಈ ಪರಿಹಾರ ಕ್ರಮವನ್ನು ಅನುಸರಿಸಿ.

ಕೆಲಸದ ಸಂದರ್ಶನಕ್ಕೆ ಹೋಗುವಾಗ ನಿಮ್ಮ ಶರ್ಟ್ ನ ಜೇಬಿನಲ್ಲಿ ಕೆಂಪು ಕರವಸ್ತ್ರ ಇರಿಸಿಕೊಂಡು ಹೋಗಿ. ಕೆಂಪು ಬಣ್ಣ ಹೆಚ್ಚು ಪ್ರಕಾಶಮಾನವಾಗಿದ್ದು, ಅದು ಅದೃಷ್ಟದ ಬಣ್ಣವೆಂದು ಕರೆಯಲಾಗುತ್ತದೆ. ನೀವು ಮಲಗುವ ಕೋಣೆಯ ಉತ್ತರ ದಿಕ್ಕಿನ ಗೋಡೆಯ ಮೇಲೆ ಕನ್ನಡಿ ಇಡಬೇಡಿ.

ಹಾಗೇ ಸಂದರ್ಶನಗಳಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಪಡೆಯಲು ಮನೆಯಿಂದ ಹೊರಡುವಾಗ ಮೊದಲು ನಮ್ಮ ಬಲ ಪಾದವನ್ನು ಹೊರಗಿಡಬೇಕು. ಮನೆಯಿಂದ ಹೊರಡುವ ಮೊದಲು ಗಣೇಶನನ್ನು ಪೂಜಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read