‘ಕಿಚ್ಚ 46’ ಟೀಸರ್ ಬಿಡುಗಡೆಗೆ ದುನಿಯಾ ಸೂರಿ ಧಿಕ್ಕಾರ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಕಿಚ್ಚ 46’ ಟೀಸರ್ ಬಿಡುಗಡೆಯಾಗಿದ್ದು, ಹಲ್ ಚಲ್ ಸೃಷ್ಟಿಸಿದೆ. ‘ನಾನು ಮನುಷ್ಯ ಅಲ್ಲ ರಾಕ್ಷಸ’ ಎನ್ನುವ ಡೈಲಾಗ್ ಗಮನ ಸೆಳೆಯುತ್ತಿದ್ದು, ರಕ್ತಸಿಕ್ತ ದೃಶ್ಯದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ.

‘ಕಿಚ್ಚ 46’ ಟೀಸರ್ ಬಿಡುಗಡೆ ಬಗ್ಗೆ ನಿರ್ದೇಶಕ ದುನಿಯಾ ಸೂರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಟ ಪುನೀತ್ ರಾಜಕುಮಾರ್ ಅವರಿಗೆ ಟೀಸರ್ ನಲ್ಲಿ ಗೌರವ ಸಲ್ಲಿಸದಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸದೇ ಬಿಡುಗಡೆ ಮಾಡಿರುವ ‘ಕಿಚ್ಚ 46’ ಚಿತ್ರಕ್ಕೆ ನನ್ನ ಧಿಕ್ಕಾರ ಎಂದು ದುನಿಯಾ ಸೂರಿ ಪೋಸ್ಟ್ ಹಾಕಿದ್ದಾರೆ.

https://twitter.com/DirectorSuri_/status/1675407632033775616

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read