PHOTOS | ದೆಹಲಿ ನಿವಾಸಿಗಳ ಕಣ್ಮನ ಸೆಳೆಯುತ್ತಿವೆ ಅರಳಿ ನಿಂತ ನಸುಗೆಂಪು ಬಣ್ಣದ ಹೂಗಳು

ವರ್ಷದ ಈ ಅವಧಿಯಲ್ಲಿ ನಸುಗೆಂಪು ಬಣ್ಣದ ಹೂವುಗಳು ಅರಳುವ ಮೂಲಕ ಯಾವುದೇ ನಗರದ ಸೌಂದರ್ಯವನ್ನು ನೋಡುವುದೇ ಒಂದು ಚಂದ. ದೆಹಲಿಯಲ್ಲಿ ಈಗ ಬೋಗನ್‌ವಿಲ್ಲಾದ ಋತು ಚಾಲ್ತಿಯಲ್ಲಿದೆ.

ಬೆಂಗಳೂರಿನಲ್ಲಿ ಟಬೇಬುವಾ ಅವೆಲ್ಲಾನಡಾ ಎಂಬ ಹೆಸರಿನ ಪಿಂಕ್ ಬಣ್ಣದ ಹೂವುಗಳು ಎಲ್ಲೆಡೆ ಅರಳುವ ಮೂಲಕ ನಗರವಾಸಿಗಳೆಲ್ಲಾ ಈ ಚಿತ್ರಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದನ್ನು ಗೊತ್ತಿರುವ ಸಂಗತಿ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಸಹ ಪಿಂಕ್ ಬಣ್ಣದ ಈ ಹೂವುಗಳು ನಗರದಲ್ಲೆಲ್ಲಾ ಅರಳಿ, ರಸ್ತೆಗಳನ್ನೆಲ್ಲಾ ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಿರುವ ಚಿತ್ರಗಳು ಹಾಗೂ ವಿಡಿಯೋಗಳನ್ನು ದೆಹಲಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಈ ಸುಂದರ ಪುಷ್ಪಗಳು ವಸಂತ ಮಾಸವನ್ನು ಸ್ವಾಗತಿಸಲು ಪ್ರಕೃತಿಯೇ ಸಜ್ಜಾಗಿರುವಂತೆ ಕಾಣುವಂತೆ ಮಾಡಿವೆ.

https://twitter.com/ratimisra/status/1638804720486846466?ref_src=twsrc%5Etfw%7Ctwcamp%5Etweetembed%7Ctwterm%5E1638804720486846466%7Ctwgr%5E605eb1f892d44f841000dcbbe28d7aef67169dc8%7Ctwcon%5Es1_&ref_url=https%3A%2F%2Fwww.news18.com%2Fbuzz%2Fdelhiites-share-beautiful-images-of-bougainvillea-as-city-blooms-with-the-pink-flower-7410331.html

https://twitter.com/authormadhulika/status/1640609344352911360?ref_src=twsrc%5Etfw%7Ctwcamp%5Etweetembed%7Ctwterm%5E1640609344352911360%7Ctwgr%5E605eb1f892d44f841000dcbbe28d7aef67169dc8%7Ctwcon%5Es1_&ref_url=https%3A%2F%2Fwww.news18.com%2Fbuzz%2Fdelhiites-share-beautiful-images-of-bougainvillea-as-city-blooms-with-the-pink-flower-7410331.html

https://twitter.com/JayantiJha7/status/1505914675627966470?ref_src=twsrc%5Etfw%7Ctwcamp%5Etweetembed%7Ctwterm%5E1506284860293402626%7Ctwgr%5E605eb1f892d44f841000dcbbe28d7aef67169dc8%7Ctwcon%5Es2_&ref_url=https%3A%2F%2Fwww.news18.com%2Fbuzz%2Fdelhiites-share-beautiful-images-of-bougainvillea-as-city-blooms-with-the-pink-flower-7410331.html

https://twitter.com/tikulli/status/1640185358276235266?ref_src=twsrc%5Etfw%7Ctwcamp%5Etweetembed%7Ctwterm%5E1640185889023463424%7Ctwgr%5E605eb1f892d44f841000dcbbe28d7aef67169dc8%7Ctwcon%5Es2_&ref_url=https%3A%2F%2Fwww.news18.com%2Fbuzz%2Fdelhiites-share-beautiful-images-of-bougainvillea-as-city-blooms-with-the-pink-flower-7410331.html

https://twitter.com/A_BoyNamed_Su/status/1640793505734987777?ref_src=twsrc%5Etfw%7Ctwcamp%5Etweetembed%7Ctwterm%5E1640793505734987777%7Ctwgr%5E605eb1f892d44f841000dcbbe28d7aef67169dc8%7Ctwcon%5Es1_&ref_url=https%3A%2F%2Fwww.news18.com%2Fbuzz%2Fdelhiites-share-beautiful-images-of-bougainvillea-as-city-blooms-with-the-pink-flower-7410331.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read