Video: ಚಿತ್ರೀಕರಣದ ವೇಳೆ ಹೃತಿಕ್ ರೋಷನ್ ಕಾಲಿಗೆ ಗಾಯ; ಊರುಗೋಲಿನಿಂದ ನಡೆಯುತ್ತಿರುವ ನಟ

ಮುಂಬೈ: ನಟ ಹೃತಿಕ್ ರೋಷನ್ ‘ವಾರ್-2’ ಚಿತ್ರೀಕರಣದ ವೇಳೆ ತಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸದ್ಯ ಅವರು ಊರುಗೋಲು ಸಹಾಯದಿಂದ ನಡೆದಾಡುತ್ತಿದ್ದಾರೆ.

ನಟ, ನಿರ್ದೇಶಕ ದೇಬ್ ಮುಖರ್ಜಿ ಅವರ ಅಂತ್ಯಸಂಸ್ಕಾರದಲ್ಲಿ ಹೃತಿಕ್ ಊರುಗೋಲು ಸಹಾಯದಿಂದ ನಡೆಯುತ್ತಿರುವ ಚಿತ್ರಗಳು ಬಿಡುಗಡೆಯಾಗಿವೆ. ಹೃತಿಕ್ ತಮ್ಮ ಮುಂದಿನ ಚಿತ್ರ ‘ವಾರ್-2’ನ ಹಾಡೊಂದರ ಅಭ್ಯಾಸದ ವೇಳೆ ಇತ್ತೀಚೆಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದರು.

ಗಾಯದ ತೀವ್ರತೆಯಿಂದಾಗಿ ಹೃತಿಕ್ ಕೆಲವು ದಿನಗಳ ಕಾಲ ಚಿತ್ರೀಕರಣದಿಂದ ದೂರವಿರಲಿದ್ದಾರೆ ಎಂದು ತಿಳಿದುಬಂದಿದೆ.

 

View this post on Instagram

 

A post shared by Varinder Chawla (@varindertchawla)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read